Home Posts tagged #bainduru maravanthe

ಮರವಂತೆಯ ವರಾಹ ನರಸಿಂಹ ಸ್ವಾಮಿ ದೇವಸ್ಥಾನ: ಕರ್ಕಾಟಕ ಅಮಾವಾಸ್ಯೆ ಸಂಭ್ರಮ

ಬೈಂದೂರು ತಾಲೂಕು ಮರವಂತೆ ಮಹಾರಾಜ ವರಾಹ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರಾ ಮಹೋತ್ಸವವು ಜಿಲ್ಲಾಡಳಿತ ಹೇರಿರುವ ಕೋವಿಡ್ ನಿರ್ಬಂಧನುಸಾರ ಜಾತ್ರೆಗೆ ಅವಕಾಶ ನೀಡದೆ ಸ್ಥಳೀಯರಿಗಷ್ಟೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ದೇವಸ್ಥಾನದಲ್ಲಿ ನಡೆಯುವ ಪೂಜೆಗೆ ಬರುವ ಭಕ್ತಾದಿಗಳನ್ನು ಸರತಿ ಸಾಲಿನಲ್ಲಿ, ಅಂತರ