Home Posts tagged den den swim

ಜ.26ರಂದು ತಣ್ಣೀರುಬಾವಿಯಲ್ಲಿ ಅಂತರಾಷ್ಟ್ರೀಯ ಮುಕ್ತ ಈಜು ಸ್ಪರ್ಧೆ ‘ಡೆನ್ ಡೆನ್ 2026’ ಮುಕುಂದ್ ರಿಯಾಲ್ಟಿ ಶೀರ್ಷಿಕೆ ಪ್ರಾಯೋಜಕತ್ವ

ಮಂಗಳೂರು: ತಣ್ಣೀರುಬಾವಿಯ ಸರ್ಫ್ ಕ್ಲಬ್‌ನಲ್ಲಿ ಮೂರನೇ ಆವೃತ್ತಿಯ ‘ಡೆನ್ ಡೆನ್ 2026’ ಅಂತರಾಷ್ಟ್ರೀಯ ಮುಕ್ತ ಸಮುದ್ರ ಈಜು ಚಾಂಪಿಯನ್‌ಶಿಪ್ ಜ.26ರಂದು ಆಯೋಜಿಸಿದೆ. ಈ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಈಜುಪಟುಗಳನ್ನು ಮಂಗಳೂರಿಗೆ ಸೆಳೆಯುತ್ತಿದೆ. ಡೆನ್ ಡೆನ್ 2026ರ ಆವೃತ್ತಿಯಲ್ಲಿ 500 ಮೀ(ಮುಕ್ತ ಈಜು), 2 ಕಿ.ಮೀ., 4 ಕಿ.ಮೀ., 6