Home Posts tagged #fruite

ಉತ್ತರ ಅಮೆರಿಕದ ದಕ್ಷಿಣದ ಹಣ್ಣು ಮೇಪಾಪ್

ಬಡಗಣ ಅಮೆರಿಕ ಖಂಡದ ತೆಂಕಣ ಭಾಗ ಮೂಲದ ಮೇಪಾಪ್ ಹಣ್ಣು, ಪ್ಯಾಶನ್ ಫ್ರುಟ್‌ಗಳಲ್ಲಿಯೇ ಅತಿ ಗಟ್ಟಿಯಾದುದಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಭಾಗದ ಮೂಲದ್ದಾದರೂ ಇಂದು ಮೇಪಾಪ್ ಹಣ್ಣನ್ನು ಉಷ್ಣವಲಯದ ಸಾಕಷ್ಟು ಕಡೆ ಬೆಳೆಸುತ್ತಾರೆ. ಇದರ ಹೂವು ತುಂಬ ಆಕರ್ಷಕ; ನೀಲಿ ಕುಸುರಿಯ ಚಕ್ರದಂತೆ ಕಣ್ಸೆಳೆಯುತ್ತದೆ. ಮೊಟ್ಟೆ ಆಕಾರದ ಇದರ ಕಾಯಿ ಹಸಿರು ಇದ್ದು,

ದಕ್ಷಿಣ ಅಮೆರಿಕ ಮೂಲದ ಟ್ಯಾಮರಿಲ್ಲೊ ಹಣ್ಣು

ಟ್ರೀ ಟೊಮ್ಯಾಟೊ ಎಂದೂ ಹೇಳಲಾಗುವ ಟ್ಯಾಮರಿಲ್ಲೊ ಹಣ್ಣು ದಕ್ಷಿಣ ಅಮೆರಿಕ ಮೂಲದ್ದು, ಗಾಲಪಾಗೋಸ್ ದ್ವೀಪದವರೆಗೂ ಕಂಡು ಬರುತ್ತದೆ. ಮುಖ್ಯವಾಗಿ ತೆಂಕಣ ಅಮೆರಿಕದ ಆಂಡೀಸ್ ಪರ್ವತ ಶ್ರೇಣಿ ಇದರ ಮೂಲ ನೆಲೆ. ಸಮಶೀತೋಷ್ಣ ವಲಯ ಹಾಗೂ ಪರ್ವತದ ತಪ್ಪಲಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಟ್ರೀ ಟೊಮ್ಯಾಟೊ ಎನ್ನಲಾಗಿದ್ದರೂ ಇದು ಪೊದೆ ಸಸ್ಯದ ಫಲ; ಮರಿ ಮರದ ಹಣ್ಣು ಎಂದು ಬೇಕಾದರೆ ಹೇಳಬಹುದು. ತೆಂಕಣ ಅಮೆರಿಕದ ಎಲ್ಲ ದೇಶಗಳಲ್ಲಿ ಬೆಳೆದರೂ ಜಗತ್ತಿನಲ್ಲಿ ಹೆಚ್ಚು