Home Posts tagged #lions club of bengalore greater bannergatta

ಬನ್ನೇರುಘಟ್ಟ ಲಯನ್ಸ್ ಮಹಿಳೆಯರ 9 ಬಣ್ಣಗಳ ನವರಾತ್ರಿ ಸಂಭ್ರಮ – ದಾಸೋಹದ ಸೇವೆ

ಬೆಂಗಳೂರು : ಲಯನ್ಸ್ ಕ್ಲಬ್ ಆಫ್ ಬೆಂಗ್ಳೂರ್ ಗ್ರೇಟರ್ ಬನ್ನೇರುಘಟ್ಟ ಡಿಸ್ಟ್ರಿಕ್ಟ್ 317E ಮಹಿಳಾ ಸದಸ್ಯರು ನವರಾತ್ರಿ ಹಬ್ಬವನ್ನು ಬಹಳ ವಿಶಿಷ್ಟ ಮತ್ತು ಅರ್ಥಪೂರ್ಣವಾದ ರೀತಿಯಲ್ಲಿ ಆಚರಿಸಿದರು. ದೇವಿಯ ಒಂಬತ್ತು ಅವತಾರಗಳನ್ನು ಪ್ರತಿನಿಧಿಸುವ ಬಣ್ಣಗಳ ಮೂಲಕ ಲಯನ್ಸ್ ಸದಸ್ಯರು ನವರಾತ್ರಿ ಸಂಭ್ರಮವನ್ನು ಆಚರಿಸಿದರು. ನಿರ್ಮಲ ಶ್ವೇತದಿಂದ ನಾಜೂಕಾದ ಗುಲಾಬಿ