Home Posts tagged St Joseph Engineering College

ಜಾಗತಿಕ ಶೈಕ್ಷಣಿಕ ಸಂಬಂಧಗಳಿಗೆ ಬಲ: ಎಸ್‌ಜೆಇಸಿಯಲ್ಲಿ ಸ್ಪೇನ್ ರಾಯಭಾರಿ

ಮಂಗಳೂರು, ವಾಮಂಜೂರಿನಲ್ಲಿರುವ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಯು 2026ರ ಫೆಬ್ರವರಿ 03 ರಂದು ಭಾರತದಲ್ಲಿನ ಸ್ಪೇನ್ ದೇಶದ ರಾಯಭಾರಿಯಾದ ಮಹಾನಿಯರಾದ ಜುವಾನ್ ಆಂಟೋನಿಯೋ ಮಾರ್ಚ್ ಪುಜೋಲ್ ಅವರನ್ನು ಆತಿಥ್ಯ ವಹಿಸಲು ಸಿದ್ಧವಾಗಿದೆ. ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ. ಈ ಭೇಟಿ ಅಂತರರಾಷ್ಟ್ರೀಯ