Home Posts tagged #tomato

ದಕ್ಷಿಣ ಅಮೆರಿಕ ಮೂಲದ ಟ್ಯಾಮರಿಲ್ಲೊ ಹಣ್ಣು

ಟ್ರೀ ಟೊಮ್ಯಾಟೊ ಎಂದೂ ಹೇಳಲಾಗುವ ಟ್ಯಾಮರಿಲ್ಲೊ ಹಣ್ಣು ದಕ್ಷಿಣ ಅಮೆರಿಕ ಮೂಲದ್ದು, ಗಾಲಪಾಗೋಸ್ ದ್ವೀಪದವರೆಗೂ ಕಂಡು ಬರುತ್ತದೆ. ಮುಖ್ಯವಾಗಿ ತೆಂಕಣ ಅಮೆರಿಕದ ಆಂಡೀಸ್ ಪರ್ವತ ಶ್ರೇಣಿ ಇದರ ಮೂಲ ನೆಲೆ. ಸಮಶೀತೋಷ್ಣ ವಲಯ ಹಾಗೂ ಪರ್ವತದ ತಪ್ಪಲಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಟ್ರೀ ಟೊಮ್ಯಾಟೊ ಎನ್ನಲಾಗಿದ್ದರೂ ಇದು ಪೊದೆ ಸಸ್ಯದ ಫಲ; ಮರಿ ಮರದ ಹಣ್ಣು