Home Posts tagged hasanamba

ಹಾಸನಾಂಬ ದರ್ಶನ: ಸಂಸದರಿಂದ ‘ಗೋಲ್ಡನ್ ಐಡಿಯಾ’ – ₹5 ಲಕ್ಷ ನೀಡಿ 1,200 ಟಿಕೆಟ್ ಖರೀದಿ, ಕಾರ್ಯಕರ್ತರಿಗೆ ವಿತರಣೆ

ಹಾಸನ: ಜಿಲ್ಲೆಯ ಹಾಸನಾಂಬ ದೇವಿಯ ದರ್ಶನ ವ್ಯವಸ್ಥೆಯಲ್ಲಿ ಸಂಸದರು ತೋರಿದ ವಿಶಿಷ್ಟ ನಡೆ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ. ಜಿಲ್ಲಾಡಳಿತದ ಪಾಸ್‌ ನಿಯಮಗಳನ್ನು ಗೌರವಿಸಿ, ಯಾವುದೇ ರಾಜಕೀಯ ಒತ್ತಡವಿಲ್ಲದೆ ಕಾರ್ಯಕರ್ತರಿಗೆ ದರ್ಶನದ ಅವಕಾಶ ಕಲ್ಪಿಸಿರುವ ಸಂಸದರ ಕ್ರಮ ‘ಗೋಲ್ಡನ್ ಐಡಿಯಾ’ ಆಗಿದೆ. ಈ ಬಾರಿ ಹಾಸನಾಂಬ ಜಾತ್ರೆಯಲ್ಲಿ ವಿಐಪಿ (ಗೋಲ್ಡನ್) ಪಾಸ್‌ಗಳಿಗೆ