ರಿಯಾಳುಲ್ ಇಸ್ಲಾಂ ದಫ್ ಕಮಿಟಿ 50ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ದಫ್ ರಾತೀಬ್ ಕಾರ್ಯಕ್ರಮ
ಸಜೀಪ ನಡು; ಇಲ್ಲೀಯ ರಿಯಾಳುಲ್ ಇಸ್ಲಾಂ ದಫ್ ಕಮಿಟಿ 50ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ದಫ್ ರಾತೀಬ್ ಕಾರ್ಯಕ್ರಮವು ಜನವರಿ 22 ರಿಂದ 25 ವರೇಗೆ ಬಹಳ ವಿಜೃಂಭಣೆಯಿಂದ ಜರುಗಲಿರುವ ಅಲ್ ಹಾಜಿ ಅಬ್ದುಲ್ ಲತೀಫ್ ನಿಝಾಮೀ, ಅಬ್ದುಲ್ ಸಲಾಂ ಫೈಝಿ ಎಡಪಾಲ, ವಿಧಾನ ಸಭಾ ಸ್ಪೀಕರ್ ಡಾಕ್ಟರ್ ಯು.ಟಿ.ಖಾದರ್, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಕೆ.ಐ.ಅಬ್ದಲ್ ಖಾದಿರ್ ದಾರಿಮಿ, ಇಬ್ರಾಹೀಂ ಬಾತಿಷಾ ತಂಙಳ್,ಎಚ್.ಎಸ್.ಹೈದರ್ ದಾರಿಮಿ ಮುಂತಾದ ಉಲೇಮಾ,ಉಮರಾಗಳು ಭಾಗವಹಿಸಲಿದ್ದಾರೆ.
ಕೊನೆಯಲ್ಲಿ ಬುರ್ಧಾ ಮಜ್ಲಿಸ್ ಮಜ್ಲಿಸ್ ಮತ್ತು ತಂಬೀಹ್ ಸ್ಮರಣ ಸಂಚಿಕೆ ಬಿಡುಗಡೆ ಗೊಳ್ಳಲಿದೆ.ಜಮಾಅತ್ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಅಶ್ರಫ್ ತಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ.


















