ಕೊಡಿಯಲ್ ತೇರಿನ ಚಿತ್ರಕ್ಕೆ ಸತತ ಮೂರು ವರ್ಷ ಕೊಂಚಾಡಿ ಸಾಗರ್ ದೇವಾಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘6TH COLOURS OF LIFE’ INTERNATIONAL SALON 2026, Madhyamgram, Kolkata ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ SALON GOLD MEDAL ಪದಕವನ್ನು ಪಡೆದುಕೊಂಡಿದ್ದಾರೆ. ಕೊಂಚಾಡಿ ಸಾಗರ್
1928ರಲ್ಲಿ ಶಿವಗಿರಿ ತೀರ್ಥಾಟಣೆ ಆರಂಭವಾದ ರೀತಿಯಲ್ಲೇ ಇಂದು ಕುದ್ರೋಳಿ ತೀರ್ಥಾಟನೆ ಸಂಪನ್ನಗೊAಡಿತು. ಹಳದಿ ನದಿಯೇ ಹರಿದು ಬರುವಂತೆ ಜನಸಾಗರವು ಹಳದಿ ಬಟ್ಟೆಯೊಡನೆ ಶಾಂತಿಯುತ ಮೆರವಣಿಗೆಯು ರೈಲು ನಿಲ್ದಾಣದಿಂದ ಕುದ್ರೋಳಿ ಆಲಯಕ್ಕೆ ಸಾಗಿತು. 2008ರಲ್ಲಿ ಸ್ಥಳ ನೋಡಲು, 2009ರಲ್ಲಿ ಕೆಸರು ಕಲ್ಲು ಹಾಕಲು, 2012ರಲ್ಲಿ ಕುದ್ರೋಳಿ ಜನಪರ ಆಲಯ ಉದ್ಘಾಟನೆಗೆ ಗುರುಗಳ ಗುರು ನಾರಾಯಣ ಅವರು ಮಂಗಳೂರು ರೈಲು ನಿಲ್ದಾಣದ ಮೂಲಕ ಕುದ್ರೋಳಿಗೆ ಬಂದಿದ್ದರು. ದೇವಾಲಯಗಳಿಗೆ
ಮಹಾಶಿವರಾತ್ರಿಯ ಪವಿತ್ರ ಪರ್ವದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ–ಸಂಗೀತಗಳ ಅಪೂರ್ವ ಸಂಯೋಗ ಸಾಕ್ಷಿಯಾಯಿತು. ಮಂಗಳೂರಿನ ಖ್ಯಾತ ಸಿತಾರ್ ವಾದಕ “ಸಿತಾರ್ ರತ್ನ” ಕೊಚ್ಚಿಕಾರ್ ದೇವದಾಸ್ ಪೈ ಅವರು ಶ್ರೀ ಮಂಜುನಾಥ ದೇವಸ್ಥಾನ ಸನ್ನಿಧಿಯಲ್ಲಿ ಭಕ್ತಿಭಾವಪೂರ್ಣ ಸಿತಾರ್ ವಾದನ ನೀಡಿದ್ದು, ಭಕ್ತರು ಹಾಗೂ ಸಂಗೀತಾಸಕ್ತರ ಮನಸೂರೆಗೊಂಡರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ನಡೆದ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೈ ಅವರ
ಕರಾವಳಿ ಉತ್ಸವದ ಅಂಗವಾಗಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ ಟೀಮ್ ಮಂಗಳೂರು ‘ ಹವ್ಯಾಸಿ ಗಾಳಿಪಟ ತಂಡವು ಮಂಗಳೂರಿನ ತಣ್ಣೀರುಬಾವಿಯ ಹೊಸತನದೊಂದಿಗೆ ನವೀಕರಣಗೊಂಡ ಬ್ಲೂ ಬೇ ಬೀಚ್ ನಲ್ಲಿ ಪ್ರಥಮ ಕಾರ್ಯಕ್ರಮವಾಗಿ 8 ನೇ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಓ ಯನ್ ಜಿ ಸಿ – ಎಮ್ ಆರ್ ಪಿ ಎಲ್ ಪ್ರಾಯೋಜಕತ್ವದಲ್ಲಿ ಜನವರಿ 17 ಮತ್ತು 18 ರಂದು ಆಯೋಜಿಸುತ್ತಿದೆ.ಈ ಉತ್ಸವದ ಪೂರ್ವ ಭಾವಿ ಕಾರ್ಯಕ್ರಮದ ಸಲುವಾಗಿ ಜನವರಿ 10 ರಂದು
ಬೆಂಗಳೂರು:ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಬನ್ನೇರುಘಟ್ಟ ಲಯನ್ಸ್ ಕ್ಲಬ್ ವತಿಯಿಂದ ಕಿರು ನಾಟಕ ಪ್ರದರ್ಶನ ಬೆಂಗಳೂರಿನ ಟಿ.ಜಾನ್ ನರ್ಸಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಯಿತು. ವೃತ್ತಿಪರ ರಂಗಭೂಮಿ ಕಲಾವಿದರು ಪ್ರದರ್ಶಿಸಿದ ಈ ನಾಟಕವು ಒತ್ತಡ, ಗಲಾಟೆ ಹಾಗೂ ಮನೋವೈಕಲ್ಯಗಳಂತಹ ವಿಷಯಗಳು ಮಾನಸಿಕ ಆರೋಗ್ಯದ ಮೇಲೆ ಬೀರುವ ಪ್ರಭಾವವನ್ನು ಮನಮುಟ್ಟುವಂತೆ ತೋರಿಸಿತು.ಸುಮಾರು 300 ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಲಯನ್ಸ್ ಸದಸ್ಯರು
ಮಳೆಗಾಲದಲ್ಲಿ ನನೆಯದಿರಲು ನಾನಾ ದಾರಿ ಇದೆ. ಕೊರಂಬು, ತತ್ರ ಇಳಿವಣಿಗೆಯಲ್ಲೂ ಕೊಡೆಯರಳಿ ಹೊಸ ಹೂಲೋಕ ತೆರೆದುಕೊಳ್ಳುತ್ತದೆ.ಮರ, ಲೋಹದ ಕೋಲಿನ ಸುತ್ತ ಮಡಚುವ ಮಾಡು ಇರುವುದೇ ಕೊಡೆ. ಅದು ಮಳೆ, ಬಿಸಿಲಿನಲ್ಲಿ ರಕ್ಷಣೆಗೆ. ಗೌರವ ಸೂಚಕವಾಗಿಯೂ ಅದು ಇತ್ತು. ಗ್ರೀಸ್ ಒಂಬ್ರಿಯೊ, ಲ್ಯಾಟಿನ್‌ನ ಉಂಬ್ರಾ ಆಗಿ ಅಂಬ್ರೆಲ್ಲಾ ಆಗಿದೆ. ಕ್ರಿ. ಶ1610 ರಲ್ಲಿ ಈ ನುಡಿ ಬಳಕೆಗೆ ಬಂದುದಾಗಿ ಆಕ್ಸ್ಫರ್ಡ್ ಪದನೆರಕೆ ಹೇಳುತ್ತದೆ.ಕ್ರಿ. ಪೂ2450 ರ ಈಜಿಪ್ತ್ ಗೋಡೆ ಚಿತ್ರದಲ್ಲಿ ಕೊಡೆ
ಪಾವ್ ಪಾವ್ ಹಣ್ಣಿನ ರುಚಿ ಮಾವು ಮತ್ತು ಬಾಳೆಹಣ್ಣು ತಿಂದಂತೆ ಇರುತ್ತದಂತೆ. ಒಳಗೆ ಬೀಜಗಳು ಇರುತ್ತವೆ. ಹೊರಗೆ ನೋಡಲು ಬೆಣ್ಣೆ ಹಣ್ಣಿನಂತೆ ಕಾಣುವ ಇದು ಹಸಿರು ಮತ್ತು ಹಳದಿ ಬಣ್ಣದಲ್ಲಿ ಸಿಗುತ್ತದೆ.ಮಧ್ಯ ಅಮೆರಿಕ ಮತ್ತು ತೆಂಕಣ ಅಮೆರಿಕದಲ್ಲಿ ಇದು ಕಾಡು ಹಣ್ಣಾಗಿಯೇ ಹೆಚ್ಚು ಪ್ರಸಿದ್ಧ. ಯುಎಸ್‌ಎ, ಕೆನಡಾದಗಳ ತೋಟಗಳಲ್ಲಿ ನಡು ನಡುವೆ ಬೆಳೆಸುವ ಮರವಾಗಿದೆ. ಹಾಗಾಗಿ ಪಾವ್ ಪಾವ್ ಹಣ್ಣು ಬುಡಕಟ್ಟು ಜನರನ್ನು ದಾಟಿ ಪೇಟೆಯವರಿಗೂ ಅಲ್ಲಿ ಸಿಗುತ್ತದೆ.ಅಮೆರಿಂಡಿಯನ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನಿನ ನೆಪದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವುದು ಮಾತ್ರವಲ್ಲದೆ ಕೆಲವೊಂದು ಕಡೆ ಕಾರ್ಯಕ್ರಮಗಳನ್ನು ಅರ್ಧಕ್ಕೆ ನಿಲ್ಲಿಸಿರುವ ಘಟನೆಗಳು ನಡೆದಿದ್ದು ಈ ಹಿನ್ನೆಲೆಯಲ್ಲಿ ಇಂದು ಸಮಾಲೋಚನಾ ಸಭೆಯು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಂಗಳೂರಿನ ಶರವು ದೇವಸ್ಥಾನ ಬಳಿ ಬಾಲಂಭಟ್ ರಾಧಾಕೃಷ್ಣ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಪಿ ಎಸ್ ಪ್ರಕಾಶ್, ವಿಶ್ವ ಹಿಂದೂ
ವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ 18 ಮಂದಿ ಸಾಧಕರನ್ನು ಸಮಾಜ ಮಂದಿರ ಪುರಸ್ಕಾರದೊಂದಿಗೆ ಗೌರವಿಸಲಾಗುವುದೆಂದು ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ತಿಳಿಸಿದ್ದಾರೆ.ಐದು ದಿನಗಳ ಉತ್ಸವದ ಅವಧಿಯಲ್ಲಿ ಹಂತ ಹಂತವಾಗಿ ಸಾಧಕರನ್ನು ಗೌರವಿಸಲಾಗುವುದು. ಸಮಾಜ ಮಂದಿರ ಗೌರವ 2025 ಕ್ಕೆ ಆಯ್ಕೆಯಾಗಿದ್ದಾರೆ. ವೇ.ಮೂ ಎಂ. ಹರೀಶ್ ಭಟ್ (ಧಾರ್ಮಿಕ), ಆಡ್ಲಿನ್ ಜೆ. ಜತನ್ನ (ಶಿಕ್ಷಣ), ಗೌರಾ ಗೋವರ್ಧನ್ (ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್ (ಆಹಾರ ಉದ್ಯಮ)
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪ್ಪುಂದ ಅಧ್ಯಕ್ಷ ಯು ಸಂದೇಶ್ ಭಟ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಉಪ್ಪುಂದ – ಬಿಜೂರು ಗ್ರಾಮ ವ್ಯಾಪ್ತಿಯ ಎಸ್. ಎಸ್. ಎಲ್. ಸಿ ಹಾಗೂ ದ್ವಿತೀಯ ಪಿ.ಯು.ಸಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ದುರ್ಗಾಪರಮೇಶ್ವರಿ ದೇವಸ್ಥಾನ




























