ಮಂಗಳೂರು: ನಟಿ ಚೈತ್ರಾ ಶೆಟ್ಟಿ ಅವರಿಗೆ ಮಾತೃವಿಯೋಗ
ತುಳು ಚಿತ್ರರಂಗದಲ್ಲಿ ಖ್ಯಾತಿಯನ್ನು ಪಡೆದಿರುವ ರಂಗಭೂಮಿ ಕಲಾವಿದೆ ನಟಿ ಚೈತ್ರ ಶೆಟ್ಟಿ ಅವರ ತಾಯಿ ಮಾಲತಿ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರೆ.
ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಲತಿ ಶೆಟ್ಟಿ ಅವರು ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.