ಸುಬ್ರಹ್ಮಣ್ಯ:ವಿಶ್ವಜನಸಂಖ್ಯಾ ದಿನಾಚರಣೆ

ತಾಲ್ಲೂಕು ಆಡಳಿತ- ತಾಲ್ಲೂಕು ಪಂಚಾಯತ್, SSPU ಕಾಲೇಜು ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ವಿಶ್ವಜನಸಂಖ್ಯಾ ದಿನಾಚರಣೆಯನ್ನು ಇಂದು Sspu ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜನಸಂಖ್ಯೆ ಸ್ಪೋಟದಿಂದ ಉಂಟಾಗುವ ಸಮಸ್ಯೆಗಳು ಅದರಿಂದ ಆಗುವಂತಹ ಅನಾನುಕೂಲಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಕರಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಹರೀಶ ಇಂಜಾಡಿ, ಸಂಪನ್ಮೂಲಗಳ ವ್ಯಕ್ತಿ ಕಾಂತರಾಜು, ಅಥಿತಿಗಳಾದ ಡಾ.ತ್ರಿಮೂರ್ತಿ,ಡಾ ಮಂಜುನಾಥ, ರಂಗಯ್ಯ ಸುಬ್ರಹ್ಮಣ್ಯ, ವಿಮಲರಂಗಯ್ಯ ಸುಬ್ರಹ್ಮಣ್ಯ, ರಾಜೇಶ್ ಎನ್.ಎಸ್,ತ್ರಿವೇಣಿ ದಾಮ್ಲೆ,ಜಯಪ್ರಕಾಶ್, ಪ್ರಾಂಶುಪಾಲ ಸೋಮಶೇಖರ್ ನಾಯಕ, ಉಪಸ್ಥಿತರಿದ್ದರು.

Related Posts

Leave a Reply

Your email address will not be published.