Home Posts tagged #iran

ಅಂತರರಾಷ್ಟ್ರೀಯ ನಿಯಮಾವಳಿ ಮುರಿದ ಯುದ್ಧ: ಸ್ಪೆಯಿನ್ ಅಧ್ಯಕ್ಷ ಖಂಡನೆ

ಅಮೆರಿಕದ ದುಸ್ಸಾಹಸದ, ಅಂತರರಾಷ್ಟ್ರೀಯ ನಿಯಮಾವಳಿ ಮುರಿದ ಯುದ್ಧ ಎಂದು ಇರಾನ್ ಮೇಲಿನ ದಾಳಿಯನ್ನು ಸ್ಪೆಯಿನ್ ಅಧ್ಯಕ್ಷ ಮಸೌದ್ ಪೆಜಿಸ್ಕಿಯಾನ್ ಹೇಳಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಜೊತೆಗೆ ಸೇರಿ ಯುಎಸ್‌ಎ ನಡೆಸುತ್ತಿರುವ ಯುದ್ಧವು ಮಾನವ ಹಕ್ಕುಗಳ ಉಲ್ಲಂಘನೆ ಹಾಗು ಮಿಲಿಟರಿಯ ಆಕ್ರಮಣವಾಗಿದೆ ಎಂದು ಸ್ಪೆಯಿನ್ ಅಧ್ಯಕ್ಷರಾದ ಪೆಜಿಸ್ಕಿಯಾನ್ ಹೇಳಿದ್ದಾರೆ. ಪಶ್ಚಿಮದ

ಬಾಲ ಬಸುರಿಯರ ಲೋಕ

ಕರ್ನಾಟಕದಲ್ಲಿ 49,000 ಅಪ್ರಾಪ್ತ ಗರ್ಭಿಣಿಯರು ಇದ್ದಾರೆ. ಇದು ಬಿಗಡಾಯಿಸಿರುವ ಸಮಸ್ಯೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದ್ದಾರೆ. ಕಲ್ಯಾಣ ಕರ್ನಾಟಕವೆಂಬೊ ಮಾಜೀ ಹೈದರಾಬಾದ್ ಕರ್ನಾಟಕ ಮತ್ತು ಗೌಡರ ಮಂಡ್ಯ ಜಿಲ್ಲೆಯಲ್ಲಿ ಬಾಲ ಬಸುರಿಯರ ಸಂಖ್ಯೆ ಅಗಣಿತ ಎಂದೂ ಅವರು ಹೇಳಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮರು ಸಮೀಕ್ಷೆ ನಡೆಸುವ ಕಜ್ಜದಲ್ಲಿ ಅವರು ಈಡುಗೊಂಡಿದ್ದಾರೆ. ಬಾಲ ಬಸುರಿಯರು