Home Posts tagged #kannaje

ಮುರಿದ ಬೆಳ್ತಂಗಡಿಯ ಕನ್ನಾಜೆ-ಸವನಾಳು ಗ್ರಾಮದ ಸಂಪರ್ಕ ಸೇತುವೆ : ಕಂಗಲಾದ ಕುಟುಂಬಗಳು

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಿಂದ ಕನ್ನಾಜೆ, ಸವನಾಳು ಗ್ರಾಮಕ್ಕೆ ಸಂಪರ್ಕ ಸೇತುವೆಯ ಬಜಕ್ರೆ ಸಾಲು ಎಂಬಲ್ಲಿ ಸೇತುವೆ ಮುರಿದು ಹೋಗಿದ್ದು ನೂರಾರು ಕುಟುಂಬಗಳು ದಾರಿ ಕಾಣದೆ ಕಂಗಾಲಾಗಿದ್ದಾರೆ. ಈ ರಸ್ತೆ ಈಗಾಗಲೇ ಗ್ರಾಮ ಸಡಕ್ ರಸ್ತೆಯಾಗಿ ಮಂಜೂರು ಗೊಂಡಿದ್ದು ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಬಜಕ್ರೆ ಸಾಲು ಎಂಬಲ್ಲಿ ಹೊಸ ಸೇತುವೆ ಆಗುವ ಮೊದಲೇ ಹಳೇ