Home Posts tagged #server issue

ಸರ್ವರ್ ಗೆ ಕಾದು ಕುಳಿತ ಗೃಹಲಕ್ಷ್ಮೀಯರು

ರಾಜ್ಯ ಸರಕಾರದ ಮಹಾತ್ವಾಕಾಂಶಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಶಕ್ತಿತುಂಬುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು ರೂ 2000 ಸಾವಿರ ರೂ ನೀಡುವ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ದೊರೆತಿದೆ . ಪ್ರತೀ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ 1 ನಲ್ಲಿ ಒಂದು ದಿನಕ್ಕೆ 60ಮಂದಿ ಅರ್ಹ ಮಹಿಳೆಯರಿಗೆ ಸಮಯ ಮತ್ತು ದಿನಾಂಕ ಅವರ ಮೊಬೈಲ್ ಸಂಖ್ಯೆಗೆ