ಪುತ್ತೂರು: ಫೆ.5ರಂದು ತಮನ್‌ವಿ ಸಿಲ್ಕ್ಸ್ ಮಳಿಗೆ ಶುಭಾರಂಭ

ಪುತ್ತೂರಿನ ಬಪ್ಪಳಿಗೆ ಬೈಪಾಸ್ ನಲ್ಲಿರುವ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಫೆ.5ರಂದು ಶುಭಾರಂಭಗೊಳ್ಳಲಿದೆ.


ತಮನ್‌ವಿ ಸಿಲ್ಕ್ಸ್ ನ ಹೊಸ ಮತ್ತು ವಿಶಾಲ ಶೋರೂಮ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಿಶಾಲ ಶೋರೂಮ್ – ವಿಶಿಷ್ಟ ಸಂಗ್ರಹ
ಶುದ್ಧ ಕಾಂಜೀವರಂ ಹ್ಯಾಂಡ್‌ಲೂಮ್ ಸೀರೆಗಳು,ವಿವಾಹ ವಿಶೇಷ ಸಂಗ್ರಹಗಳು ಹಾಗೂ ಆಯ್ದ ವಿಶಿಷ್ಟ ವಿನ್ಯಾಸಗಳು ಲಭ್ಯ. ಪುತ್ತೂರಿನಲ್ಲಿ ಎರಡನೇ ಮಳಿಗೆ ಶುಭಾರಂಭಗೊಳ್ಳಲಿದೆ.

Related Posts

Leave a Reply

Your email address will not be published.