ಕಡಬ: ಆರೋಗ್ಶ ಸುಧಾರಣೆಗಾಗಿ ಧರ್ಮಸ್ಥಳ ಯೋಜನೆಯಿಂದ ಸಹಾಯಧನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಲ್ಶ ಗ್ರಾಮದ ಸನ್ನಿದಿ ಪ್ರಗತಿಬಂಧು ತಂಡದ ಸದಸ್ಶರಾದ ಯಾದವ ರವರಿಗೆ ಕ್ರಿಟಿಕಲ್ ಇನ್ಲೇಸ್ ಯೋಜನೆಯಡಿಯಲ್ಲಿ ರೂ.25000 ಸಹಾಧನವನ್ನು ಆರೋಗ್ಶ ಸುಧಾರಣೆಗಾಗಿ ವಿತರಿಸಿ ಸಾಂತ್ವಾನ ತಿಳಿಸಲಾಯಿತು.
ಬಲ್ಶ ಗ್ರಾಮದ ಯಾದವರವರು ಕೆಲಸ ಮಾಡುವ ಸಂದರ್ಭ ಆಕಸ್ಮೀಕವಾಗಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು ಸೋಂಟದ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ದುರ್ಗಾವತಿ ಹಾಗೂ ಮೇಲ್ವೀಚಾರಕ ವಿಜೇಶ್ ಜೈನ್ ರವರ ಮನವಿಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕ್ರಿಟಿಕಲ್ ಇನ್ಲೇಸ್ನಡಿಯಲ್ಲಿ ಪೂಜ್ಶರು ಮಂಜೂರು ಮಾಡಿದ ರೂ25000ಸಹಾಯಧನದ ಮಂಜೂರಾತಿ ಪತ್ರವನ್ನು ದ.ಕ 02 ಪುತ್ತೂರು ಜಿಲ್ಲಾ ನಿರ್ಧೇಶಕರಾದ ಶ್ರೀ ಬಾಬು ನಾಯ್ಕರವರು ಫಲಾನುಭವಿ ಯಾದವ ರವರಿಗೆ ವಿತರಿಸಿ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ,ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ,ತಾಲೂಕು ವಿಚಕ್ಷಣಾಧಿಕಾರಿ ಶ್ರೀಮತಿ ಶಿಲಾವತಿ ಹಾಗೂ ಯಾದವರವರ ತಾಯಿ ಮತ್ತು ಪತ್ನಿ ಉಪಸ್ಥಿತರಿದ್ದರು.
