Home Posts tagged #go hug day

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಗೋವು ಆಲಿಂಗನ ಕಾರ್ಯಕ್ರಮ

ಗೋವುಗಳ ಸಂರಕ್ಷಣೆ ಹಾಗೂ ಗೋ ಸಂತತಿ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲದ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 14, 2023 ರ ಮಂಗಳವಾರದಂದು ಗೋವು ಆಲಿಂಗನ ವಿಶೇಷ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಂಧ್ರದ ನಲ್ಲೂರು ಜಿಲ್ಲೆಯ ಪುಂಗನೂರು ರಾಜಮನೆತನದವರು ಬೆಳಸಿದ ಪುಂಗನೂರು ತಳಿಯ ಐದು ಹಸುಗಳಿಗೆ ಶಾಸಕ