Home Posts tagged #horn

ಜೀವನಬಿಮಾ ನಗರ ಭೀಮ ಆಗಿದ್ದು ಎಂತು?

ಬೆಂಗಳೂರಿನ ದೊಮ್ಮಲೂರಿನ ಜೀವನಭೀಮನಗರಕ್ಕೆ ಹೋಗುಬ ಬಸ್ಸು ನೋಡಿರುತ್ತೀರಿ. ಹೆಸರು ಹಲಗೆ, ಬಾಯಿ ಮಾತಲ್ಲೂ ಜೀವನಭೀಮನಗರ ಕೇಳಿರುತ್ತೀರಿ. ಆದರೆ ಇದು ಜೀವನಬಿಮಾ ನಗರ. ನಾವು ವಿಮೆ ಎನ್ನುವುದೇ ಬಡಗಣ ಭಾರತದ ಬಿಮಾ. ಪೀಣ್ಯದಲ್ಲಿ ಎಂಟನೆಯ ಮೈಲಿ ಇದೆ. ಬಿಎಂಟಿಸಿ ಕನ್ನಡದಲ್ಲಿ ಮೈಲಿ ಎಂದು ಸರಿ ತೋರಿಸಿದರೂ ಇಂಗ್ಲಿಷಿನಲ್ಲಿ mile ಬದಲು ಮೇಲ್ (mail) ಎಂದು ತಪ್ಪು