Home Posts tagged #kaup mariyamma temple

ಕಾಪು ಮಾರಿಯಮ್ಮ – ತಾತ್ಕಾಲಿಕ ನೂತನ ಗರ್ಭಗುಡಿಗೆ ಸ್ಥಳಾಂತರ

ಕಾಪುವಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮೂರು ಮಾರಿಗುಡಿ ದೇವಸ್ಥಾನಗಳ ಪೈಕಿ ಹೊಸ ಮಾರಿಗುಡಿ ದೇವಸ್ಥಾನ ಇದೀಗ ಜೀರ್ಣೋದ್ಧಾರ ಪ್ರಕೃಯೆ ಬಹಳ ವೇಗವಾಗಿ ನಡೆಯುತ್ತಿದ್ದು, ಹಳೆಯ ಗುಡಿಯಲ್ಲಿ ಪ್ರತಿಷ್ಠೆಗೊಂಡಿರುವ ಮಾರಿಯಮ್ಮನನ್ನು ತಾತ್ಕಾಲಿಕ ನೂತನ ಗುಡಿಗೆ ಸ್ಥಳಾಂತರಿಸಲು ಬೇಕಾದ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ