Home Posts tagged #shree sharadostava

ಬೈಂದೂರು: 49ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಂಭ್ರಮ

ಬೈಂದೂರಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 49ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು.ಈ  ಪುಣ್ಯ ಕಾರ್ಯಕ್ಕೆ  ಬೈಂದೂರು ಭಾಗದ ಸಾರ್ವಜನಿಕರು ಪಾಲ್ಗೊಂಡು ಶ್ರೀದೇವಿ ಕೃಪಾಕಟಾಕ್ಷಕ್ಕೆ ಹಾಜರಿದ್ದು ಇನ್ನು ಮೂರು ದಿನ ನಡೆಯುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಉತ್ಸವದಿಂದ ಪಾಲ್ಗೊಂಡು ಸೇವೆಯಲ್ಲಿ