ಎನ್ ಎಂಪಿಟಿಯ ನೂತನ ಪ್ರವೇಶ ದ್ವಾರದ ಶಿಲಾನ್ಯಾಸ

ಕೇಂದ್ರ ಬಂದರು, ಶಿಪ್ಪಿಂಗ್, ಜಲಮಾರ್ಗ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಇಂದು ಎನ್‍ಎಂಪಿಟಿ ಆವರಣದಲ್ಲಿ ಪ್ರವೇಶ ದ್ವಾರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪ್ತವೇಶ ದ್ವಾರ 1,100 ಚದರ ಅಡಿ ವಿಸ್ತೀರ್ಣದಲ್ಲಿ 3.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ವಾಗಲಿದೆ. ಈ ಪ್ರವೇಶ ದ್ವಾರ ಎರಡು ಪಥದ ಪ್ರವೇಶ ಹಾಗೂ ಎರಡು ಪಥದ ನಿರ್ಗಮನ ದ್ವಾರ ಸೇರಿದಂತೆ ನಾಲ್ಕು ಪಥದ ರಸ್ತೆಗಳನ್ನು ಹೊಂದಿರಲಿವೆ.

 

Related Posts

Leave a Reply

Your email address will not be published.