ಮಂಗಳೂರಿನ ಆರಾಧ್ಯ ವಸ್ತ್ರ ಮಳಿಗೆಯಲ್ಲಿ ಶೇ.15ರಷ್ಟು ರಿಯಾಯಿತಿ
ಮಂಗಳೂರಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ ಆರಾಧ್ಯ ಮಳಿಗೆಯಲ್ಲಿ ಶುಭ ಸಮಾರಂಭ ಹಾಗೂ ಹಬ್ಬಗಳ ಖರೀದಿಗಾಗಿ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಆರಾಧ್ಯ ವಸ್ತ್ರಮಳಿಗೆಯಲ್ಲಿ ವಿಶೇಷ ಆಫರ್ ಗಳನ್ನು ಘೋಷಿಸಿದ್ದಾರೆ. ಸಿಲ್ಕ್‍ಸಾರೀಸ್, ಫ್ಯಾನ್ಸಿಸಾರೀಸ್ ಮತ್ತು ಕುರ್ತಾ ವಸ್ತ್ರಗಳಿಗೆ ಶೇ.15 ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಏಪ್ರಿಲ್ 30ರ ವರೆಗೆ ಲಭ್ಯವಿದೆ. ಇಂದೇ ಮಳಿಗೆಗೆ ಭೇಟಿ ನೀಡಿ ನಿಮಗೆ ಇಷ್ಟವಾದ ವಸ್ತ್ರಗಳನ್ನು ಖರೀದಿಸಿ ಸಂಭ್ರಮಿಸಿ.