ಬ್ರಹ್ಮಾವರ: ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಪ್ರಸನ್ನ ಆಚಾರ್ಯ-ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ನೆರವು
ಬ್ರಹ್ಮಾವರ : ಉಡುಪಿಯ ಅಂಬಾಗಿಲಿನ ಪ್ರಸನ್ನ ಆಚಾರ್ಯ ಅವರು ಕಳೆದ 3 ವರ್ಷದಿಂದ ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ತೀರಾ ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ.
ಅಲ್ಯೂಮಿನಿಯಂ ಫ್ಯಾಭ್ರಿಕೇಶನ್ ಕೆಲಸ ಮಾಡಿಕೊಂಡಿದ್ದ ಪ್ರಸನ್ನ ಆಚಾರ್ಯ ಅವರು ಆರೋಗ್ಯ ಸಮಸ್ಯೆಯಿಂದಾಗಿ ಕೆಲಸ ಮಾಡಲಾಗದೆ ದಯಾನೀಯ ಸ್ಥಿತಿಯಲ್ಲಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂತ್ರಪಿಂಡದ ಬದಲಾವಣೆಗೆ 8 ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರಸನ್ನ ಆಚಾರ್ಯ ಅವರ ಚಿಕಿತ್ಸೆಗೆ ದಾನಿಗಳಿಂದ ಧನಸಹಾಯದ ಅಗತ್ಯವಿದ್ದು, ಧನಸಹಾಯ ಮಾಡಲಿಚ್ಚಿಸುವವರು
ಹೆಸರು: ಪ್ರಸನ್ನ ಅಚಾರ್ಯ
ಬ್ಯಾಂಕ್ ಹೆಸರು: ಯೂನಿಯನ್ ಬ್ಯಾಂಕ್
ಖಾತೆ ಸಂಖ್ಯೆ: 520101259889765
ಐಎಫ್‍ಎಸ್‍ಸಿ ಕೋಡ್: UBIN0907332
ಗೂಗಲ್ ಪೇ ಸಂಖ್ಯೆ: 9108842488 ಜಮಾ ಮಾಡಬಹುದು.