ಜುಲೈ 3 ರಿಂದ ಕಾಂಗ್ರೆಸ್ ಸರಕಾರದ ವಿಧಾನಸಭೆ ಅಧಿವೇಶನ

ಕಾಂಗ್ರೆಸ್ ಸರಕಾರದ ವಿಧಾನಸಭೆ ಅಧಿವೇಶನವು ಜುಲೈ 3 ರಿಂದ 14 ರವರೆಗೆ ನಡೆಯಲಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಆದೇಶ ನೀಡಿದ್ದಾರೆ
ಅಧಿವೇಶನದ ಮೊದಲ ದಿನ ಉಭಯ ಸಧನವನ್ನು ಉಧ್ದೇಶಿಸಿ ರಾಜ್ಯಪಾಲರು ಬಾಷನ ಮಾಡಲಿದ್ದಾರೆ, ಶಾಸಕರಿಗೆ ಪ್ರಶ್ನೆಗಳ ಸೂಚನ ಪತ್ರವನ್ನು ಸದನಕ್ಕೆ ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ
