ಒಂದು ಕ್ಷಣ ಪುಟ್ಟ ಮಕ್ಕಳ ಜತೆ ಮಕ್ಕಳಾಗಿ ಹೋದ್ರು ಪೊಲೀಸ್ ಕಮಿಷನರ್
ಪೊಲೀಸ್ ಠಾಣೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆಯುವ ಮಕ್ಕಳಿಗೆ ಲವಲವಿಕೆಯಿಂದ ಕೂಡಿದ ವಾತಾವರಣವನ್ನು ಕಲ್ಪಿಸುವುದು ಪೊಲೀಸ್ ಅಂದಾಗ ಮಕ್ಕಳ ಮನಸಿನಲ್ಲಿ ಮೂಡುವ ಭಾವನೆಗಳು ಬೇರೆ ಬೇರೆಯ ಪ್ರಶ್ನೆಗಳು ಮೂಡಿಬರುವುದು ಬಹಳಷ್ಟಿದೆ. ಇಲ್ಲಿ ಪೊಲೀಸ್ರು ಅಂದಾಗ ಭಯ ಪಡುವ ದೃಷ್ಟಿಕೋನ ದೂರ ಅಗಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಜತೆ ಒಂದೊತ್ತು ಕಾಲ ಕಳೆದು ಮಕ್ಕಳ ಜತೆ ಮಕ್ಕಳಾಗಿ ಹೋದ್ರು ಮಂಗಳೂರು ಪೊಲೀಸ್ ಅಯುಕ್ತರಾದ ಅನುಪಮ್ ಅಗರ್ವಾಲ್. ಚಿಕ್ಕ ಚಿಕ್ಕ ಪುಟ್ಟ ಮಕ್ಕಳು ಕಮಿಷನರ್ ಕಛೇರಿಗೆ ಬಂದ್ರು ಅವರ ಸುತ್ತ ಮುತ್ತ ಕೂತುಕೊಂಡ್ರು ಪ್ರಶ್ನೆಗೆ ಪ್ರಶ್ನೆ ಕೇಳುತ್ತಾ ಮಕ್ಕಳ ಜತೆ ಮಾಸ್ಟ್ರ್ ಅಗಿಹೋದ್ರು ಕಮಿಷನರ್. ಕಮಿಷನರ್ ಕೇಳಿದಾಗ ಕೆಲವುಮಕ್ಕಳು ಟೀಚರ್ ಇಷ್ಟ ಅಂದ್ರು ಕೆಲ ಮಕ್ಕಳು ನಿಮ್ಮ ಥರ ಪೊಲೀಸ್ ಅಗಬೇಕು ಅಂದ್ರು .
ನಂತರ ಮಕ್ಕಳಿಗೆ ಚಾಕಲೇಟ್,ಜ್ಯೂಸ್ ,ಪನ್ಸಿಲ್ ನೀಡಿದ್ರು ಮಕ್ಕಳು ಬಹಳ ಖುಷಿ ಪಟ್ರು ಕಮಿಷನರ್ ಕಾನೂನು ಸುವ್ಯವಸ್ಥೆಯ ಒತ್ತಡ ನಡುವೆ ಒಂದೊತ್ತು ಖುಷಿ ಖುಷಿ ಅಗಿ ಹೋದ್ರು ನಾನೇ ಮಕ್ಕಳ ಜತೆ ಮಕ್ಕಳ ಥರಾ ಅಗಿಬಿಟ್ಟೆ ಅಂದ್ರು. ಇದು ನಡೆದದ್ದು ಇಂದು ಗುರುವಾರ ಬೆಳಗ್ಗೆ ಹೊತ್ತು ಮಂಗಳೂರು ಪೊಲೀಸ್ ಕಮಿಷನರ್ ಅಪೀಸ್ ಗೆ Eurokids KODIALBAIL Preschool MG Road ನ ಯುನಿಪಾರ್ಮ್ ಧರಿಸಿ ಬಂದ ಚಿಕ್ಕಮಕ್ಕಳು ಕಮಿಷನರ್ ಅವರನ್ನು ಮುಖಾತಃ ಭೇಟಿ ಅದ್ರು. ಪೊಲೀಸ್ ಠಾಣೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆಯುವ ಮಕ್ಕಳಿಗೆ ಲವಲವಿಕೆ ಮತ್ತು ಲವಲವಿಕೆಯಿಂದ ಕೂಡಿದ ವಾತಾವರಣವನ್ನು ಕಲ್ಪಿಸುವುದು ಎಂಬುದಾಗಿ ಹೇಳಿದರು.