Mangaluru : ಅ.27 ರಿಂದ ಅ.30 – ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನ

ಬ್ರಾಂಡೆಡ್ ರೆಡಿಮೇಡ್ ವಸ್ತ್ರ ಪ್ರಿಯರಿಗೆ ಶುಭ ಸುದ್ದಿ. ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ 4 ದಿನಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನ ನಡೆಯುತ್ತಿದೆ. ಅ.27 ರಿಂದ ಅ.30ರವರೆಗೆ ಆಯೋಜಿಸಿದ್ದು, ವಿವಿಧ ಶೈಲಿಯ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ.

ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. 4 ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ಅತೀ ಕಡಿಮೆ ಬೆಲೆಯನ್ನು ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ಡ್ರೆಸ್ ಮೆಟೀರಿಯಲ್‍ಗಳು ಸಿಗುತ್ತಿದೆ.

ಈ ಪ್ರದರ್ಶನದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಬಟ್ಟೆಗಳು ಮತ್ತು ಪಾದರಕ್ಷೆಗಳು ಲಭ್ಯವಿದೆ.

ಮಹಿಳೆಯರಿಗೆ ವೆಸ್ಟರ್ನ್ ಟಾಪ್, ಟಿ-ಶರ್ಟ್, ಲೆಗ್ಗಿಂಗ್ಸ್, ಕುರ್ತಿ, ಬಾಟಮ್ ಜೀನ್ಸ್, ಶಾಟ್ಸ್‍ಗಳು ಕೇವಲ 250 ರಿಂದ 500 ರೂ. ಗಳಿಗೆ , ಪುರುಷರ ರೌಂಡ್ ನೆಕ್ ಟೀ ಶರ್ಟ್, ಪೋಲೋ ಟೀ ಶರ್ಟ್, ಜೀನ್ಸ್, ಶಟ್ರ್ಸ್, ಬ್ಲೇಜರ್ಸ್, ಟ್ರ್ಯಾಕ್ ಪ್ಯಾಂಟ್, ಶಾಟ್ರ್ಸ್, ಜಾಖೆಟ್ಸ್, ಪುಲ್ಲೋವರ್ಗಳು ಕೇವಲ 300 ರಿಂದ 2000 ರೂ. ರವರೆಗೆ , ಪುರುಷರ ಮತ್ತು ಮಹಿಳೆಯರ ಶೂಸ್ ಮತ್ತು ಪಾದರಕ್ಷೆಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

Related Posts

Leave a Reply

Your email address will not be published.