Home Posts tagged #dandeli

ಅಳ್ನಾವರ ದಾಂಡೇಲಿ ರೈಲು ಓಡುವುದು ಯಾವಾಗ?

ದಟ್ಟ ಕಾಡಿನ ನಡುವಿನ ಬ್ರಿಟಿಷರ ಕಾಲದ ಉತ್ತರ ಕನ್ನಡ ಜಿಲ್ಲೆಯ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಅಧಿಕೃತವಾಗಿ ದಾಂಡೇಲಿ ಎಂದು ಬದಲಿಸಲಾಗಿದೆ. ಬ್ರಿಟಿಷರು ಮರದ ದಿಮ್ಮಿಗಳನ್ನು ಸಾಗಿಸಲು ಈ ರೈಲು ಹಾದಿ ನಿರ್ಮಿಸಿದ್ದರು. ಮೀಟರ್ ಗೇಜ್, ಬ್ರಾಡ್ ಗೇಜ್ ಕಂಡರೂ ಇದರಲ್ಲಿ ಜನ ರೈಲು ಓಡಾಟ ಇಲ್ಲ. ಕೆಲ ಕಾಲ ಮಾತ್ರ ಅಳ್ನಾವರ ಅಂಬೇವಾಡಿ ನಡುವೆ ಒಂದು ಪ್ಯಾಸೆಂಜರ್