Home Posts tagged #defection

ಕಲಬೆರಕೆ ಮನಸು ತಿನಿಸು

ಗೋವಾದ ಮಾಪ್ಸಾ ಪುರಸಭೆಯು ಕಲಬೆರಕೆ ಎಂದು ಗೋಬಿ ಮಂಚೂರಿ ನಿಷೇಧಿಸಿದೆ. ಮರ್ಯಾದೆಗೆಟ್ಟ ಚಕ್ರವರ್ತಿ ಸೂಲಿಬೆಲೆಗೆ ಸಮಾಜದ ನಡುವೆ ವಿಷ ಬೆರೆಸುವುದೆ ಕೆಲಸ ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕಡತದಿಂದ ತೆಗೆದ ನನ್ನ ಮಾತಿನ ಭಾಗವನ್ನು ಮತ್ತೆ ಸೇರಿಸಿ. ನಾನು ಅದರಲ್ಲಿ ಯಾರ ಹೆಸರನ್ನೂ ಬೆರೆಸಿರಲಿಲ್ಲ ಎಂದು ದಿಲ್ಲಿ ರಾಜ್ಯಸಭೆಯಲ್ಲಿ