Home Posts tagged Hampanakatte

ಮಿಲಾಗ್ರೆಸ್ ಪಿಯು ಕಾಲೇಜು, ಹಂಪನಕಟ್ಟೆ : 2023-24ನೇ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್‌ಗಳು ಮತ್ತು ಸಂಘಗಳ ಉದ್ಘಾಟನೆ

ಮಂಗಳೂರು : ಮಿಲಾಗ್ರೆಸ್ ಪಿಯು ಕಾಲೇಜು, ಹಂಪನಕಟ್ಟೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್‌ಗಳು ಮತ್ತು ಸಂಘಗಳನ್ನು ಆಗಸ್ಟ್ 21 ರಂದು ಉದ್ಘಾಟಿಸಲಾಯಿತು. ಎಲ್ಲಾ ಕ್ಲಬ್ ಸದಸ್ಯರು, ಕೋ-ಆರ್ಡಿನೇಟರ್‌ಗಳು ಮತ್ತು ಇತರ ವಿದ್ಯಾರ್ಥಿಗಳು ಪಿಯು ಕಾಲೇಜು ಸಭಾಂಗಣದಲ್ಲಿ ಜಮಾಯಿಸಿದರು. ಮುಖ್ಯ ಅತಿಥಿ ಶ್ರೀ ಸಚೇತ್ ಸುವರ್ಣ ಇತಿಹಾಸ ಉಪನ್ಯಾಸಕರು, ಸರ್ಕಾರಿ