ಫೈವ್ ಸ್ಟಾರ್ಸ್ ಯಂಗ್ ಬಾಯ್ಸ್ (ರಿ )ಅಡ್ಡೂರು ಮತ್ತು ಎಂ. ಜಿ. ಎಂ. ತಾಲೀಮ್ ಸ್ಪೋರ್ಟ್ಸ್ (ರಿ )ಗುರುಪುರ : ತಾಲಿಮ್ ಪ್ರದರ್ಶನ ಸಭೆ ಉದ್ಘಾಟನೆ
ಫೈವ್ ಸ್ಟಾರ್ಸ್ ಯಂಗ್ ಬಾಯ್ಸ್ (ರಿ )ಅಡ್ಡೂರು ಮತ್ತು ಎಂ. ಜಿ. ಎಂ. ತಾಲೀಮ್ ಸ್ಪೋರ್ಟ್ಸ್ (ರಿ )ಗುರುಪುರ ಇವರುಗಳ ಜಂಟಿ ಆಶ್ರಯದಲ್ಲಿ ನಡೆದ ಸಭೆ ಮತ್ತು ತಾಳಿಮು ಪ್ರದರ್ಶನ ಸಭೆಯನ್ನು ಉದ್ಘಾಟಿಸಿದ ಮುಹಮ್ಮದ್ ಬಡೂರ್ ರವರನ್ನು ಎರಡೂ ಸಂಘಟನೆಗಳು ಸನ್ಮಾನಿದ ಸಂದರ್ಭದಲ್ಲಿ. ಕೆ ಪಿ ಸಿ ಸಿ ಜನರಲ್ ಸೆಕ್ರೆಟರಿ ಇನಾಯತ್ ಅಲಿ, ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ, ದ ಕ ಜಿಲ್ಲಾ ಮದ್ರಸ ಮೆನೇಜ್ಮೆಂಟ್ ಕಮಿಟಿ ಅಧ್ಯಕ್ಷರು ಎಂ ಎಚ್ ಮೊಯಿದಿನ್ ಹಾಜಿ. ಕೈರಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರು ಚಂದ್ರಹಾಸ ಪಾಲ್ಲಿಪ್ಪಾಡಿ. ಫೈವ್ಸ್ಟಾರ್ ಯಂಗ್ ಬಾಯ್ಸ್ ಅಧ್ಯಕ್ಷರು ಹಬೀಬ್ ಕಟ್ಟಪುಣಿ. ಸಮಾಜ ಸೇವಕ ಡಾಕ್ಟರ್ ಇ ಕೆ ಸಿದ್ದಿಕ್ ಅಡ್ಡೂರು. M G M ಅಧ್ಯಕ್ಷರು ಸಾಹುಲ್ ಹಮೀದ್ ಉಪಸ್ಥಿತರಿದ್ದರು...