ಕಾಸರಗೋಡು: ವಿಜಯ ಕುಮಾರ್ ರೈ ರವರ ತಾಯಿ ದುರ್ಗಾ ರೈ ನಿಧನ
ಕಾಸರಗೋಡು: ವಿಜಯ ಕುಮಾರ್ ರೈ ರವರ ತಾಯಿ ದುರ್ಗಾ ರೈ ನಿಧನ
ಉಪ್ಪಳ ಮಂಗಲ್ಪಾಡಿಯ ಬಿಜೆಪಿಯ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಅವರ ತಾಯಿ ದುರ್ಗಾ ರೈ ಅವರು ನಿಧನರಾಗಿದ್ದಾರೆ.
ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ದಿವಂಗತ ಬಾಬು ರೈ ಮಲ್ಲಂಗೈ ಅವರ ಧರ್ಮ ಪತ್ನಿಯಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಎಂದು ಸುದ್ದಿ ಮೂಲಗಳು ತಿಳಿಸಿವೆ ವಿ4 ನ್ಯೂಸ್ ಬ್ಯುರೋ ಕಾಸರಗೋಡು.