36 ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ ಶಿಫ್
36 ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ ಶಿಪ್ಪು ಪoಡಿಚೇರಿ ಕರೇ ಕಲ್ ನಲ್ಲಿ ತಾರೀಕು 20 ರಿಂದ 26ರ ತನಕ ನಡೆಯಿತು ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಸದಸ್ಯ ಪುತ್ತೂರು ಇಬ್ರಾಹಿಂ ಗೋಳಿ ಕಟ್ಟೆ ಹಾಗೂ ರಾಷ್ಟ್ರ ವಾಲಿಬಾಲ್ ತರಬೇತಿದಾರ ಪುತ್ತೂರು ಪಿ ವಿ ನಾರಾಯಣ ಅತಿಥಿಯಾಗಿ ಭಾಗವಹಿಸಿದ ಈ ಇಬ್ಬರನ್ನು ಪಾಂಡಿಚೇರಿ ಕಾರೇಕಲ್ ವಾಲಿಬಾಲ್ ಸಂಸ್ಥೆ ಸಂಘಟಿಕ ಅಧ್ಯಕ್ಷ ಜಿಎನ್ಎಸ್ ರಾಜಶೇಖರ್ ರವರು ಸಾಲು ಓದಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು