ಮಂಗಳೂರು: ಸೆ.16ರಂದು ಫಿಜ್ಜಾ ಬೈ ನೆಕ್ಸಸ್ ಮಾಲ್‍ನಲ್ಲಿ ಅಜ್ಜ ಅಜ್ಜಿಯರ ದಿನಾಚರಣೆ || BEST DRESSED GRANDPARENT CONTEST
ಮೋಮ್ ವತಿಯಿಂದ ಇಎಲ್‍ಸಿ ಮತ್ತು ಸಿಎಫ್‍ಎಎಲ್ ಸಹಯೋಗದೊಂದಿಗೆ ಸೆ.16ರಂದು ಅಜ್ಜ ಅಜ್ಜಿಯರ ದಿನದ ಆಚರಣೆ ಕಾರ್ಯಕ್ರಮವು ನಗರದ ಫಿಜ್ಜಾ ಬೈ ನೆಕ್ಸಸ್ ಮಾಲ್‍ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಆಯನ್, ಸಹ ಪ್ರಾಯೋಜಕರಾಗಿ ಮರಿಯನ್, ಮೀಡಿಯಾ ಪಾರ್ಟನರ್ ಆಗಿ ವಿ4 ನ್ಯೂಸ್, ಸೋಶಿಯಲ್ ಮೀಡಿಯಾ ಪಾರ್ಟನರ್ ಆಗಿ ಮ್ಯಾಂಗಲೂರು ಮೇರಿ ಜಾನ್, ಗಿಫ್ಟ್ ಪಾರ್ಟನರ್ ಆಗಿ ಮಂಜಣ್ಣ ಶೆಟ್ಟಿ ಫ್ಯಾಮಿಲಿ ಫಾರ್ಮ್ಸ್ ಸಹಕಾರ ನೀಡಲಿದ್ದಾರೆ.ರೆಟ್ರೋ ಶೈಲಿಯಲ್ಲಿ ಉತ್ತಮ ಉಡುಪು ಹಾಕಿರುವ ಅಜ್ಜ ಅಜ್ಜಿಯರಿಗೆ ಈ ಸ್ಪರ್ಧೆ ನಡೆಯಲಿದ್ದು, ವಿಜೇತರು ನಗದು ಬಹುಮಾನದೊಂದಿಗೆ ಆಕರ್ಷಕ ಉಡುಗೊರೆಯನ್ನು ಪಡೆಯುವ ಅವಕಾಶವಿದೆ.
ಈ ಕಾರ್ಯಕ್ರಮದ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಭಾಗವಹಿಸಲು ಇಚ್ಚಿಸುವವರು ಹೆಸರನ್ನು ನೊಂದಾಯಿಸಲು ವಾಟ್ಸ್ಯಾಪ್ ಸಂಖ್ಯೆ 8884410414 ಗೆ ಸಂಪರ್ಕಿಸಬಹುದು.