ಸುರೇಶ್ ಶೆಟ್ಟಿ ಗುರ್ಮೆಯವರಿಂದ ದೈವಸ್ಥಾನ ಮಂದಿರಗಳ ಭೇಟಿ
ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪು ಕ್ಷೇತ್ರದ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಪ್ರಮುಖವಾಗಿ ಪಾಂಗಾಳ ಗುಡ್ಡೆ ಧೂಮಾವತಿ ದೈವಸ್ಥಾನ ಹಾಗೂ ಪಡುಬಿದ್ರಿಯ ಭಜನಾ ಮಂದಿರಗಳ ಭೇಟಿ ಹಾಗೂ ಪ್ರಮುಖರನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು