ಕಣಿಪುರ ಶ್ರೀ ಗೋಪಾಲ ಕೃಷ್ಣ ದೇವರು ಶ್ರೀ ಮಹಾಗಣಪತಿ ದೇವರು ಶ್ರೀ ವನ ಶಾಸ್ತಾರ ದೇವರ ನವೀಕರಣ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ಜಾತ್ರೆ
ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಮತ್ತು ಫೋಟೋಗ್ರಾಫರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ಕುರಿತು
ಕಣಿಪುರ ಶ್ರೀ ಗೋಪಾಲ ಕೃಷ್ಣ ದೇವರು ಶ್ರೀ ಮಹಾಗಣಪತಿ ದೇವರು ಶ್ರೀ ವನ ಶಾಸ್ತಾರ ದೇವರ ನವೀಕರಣ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ಜಾತ್ರೆ ತಾರೀಕು 16/02/2024 ದಿಂದ ತಾರೀಕು 29/02/2024 ಗುರುವಾರ ವರೆಗೆ ನಡೆಯಲಿದ್ದು
ಈ ಸಂದರ್ಭದಲ್ಲಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಮತ್ತು ಫೋಟೋಗ್ರಾಫರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ಕುರಿತು ಪೂರ್ವಭಾವಿ ಸಿದ್ದತೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯು ಪತ್ರಿಕೆ ಮತ್ತು ದೃಶ್ಯ ಮಾಧ್ಯಮದವರೊಂದಿಗೆ ಪೂರ್ವಭಾವಿ ಸಿದ್ಧತೆಯ ನಡೆಯಿತು ಈ ಸಭೆಯು ದೇವರ ಪ್ರಾರ್ಥನೆಯೊಂದಿಗೆ ದಯಾನಂದ ರಾವ್ ನೆರವೇರಿಸಿದರು ಕಾರ್ಯಕ್ರಮ ದ ಸ್ವಾಗತವನ್ನು ಶಂಕರ ಆಳ್ವ ಕೋಟೆಕ್ಕಾರು ಮಾಡಿದರು ಕಾರ್ಯಕ್ರಮ ದ ಅಧ್ಯಕ್ಷರು ಬಿ. ರಘುನಾಥ ಪೈ ವಹಿಸಿದ್ದರು ಹಾಗೂ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಆಳ್ವ ಹಾಗೂ ಸುಧಾಕರ್ ಕಾಮತ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಜಯಕುಮಾರ್ ಕೆ ಎಂ ಕೃಷ್ಣನಗರ,ಕಾರ್ಯದರ್ಶಿ ಶ್ರೀ ಶಂಕರ್ ಆಳ್ವ , ಜೊತೆ ಕಾರ್ಯದರ್ಶಿ ಶ್ರೀ ದಯಾನಂದರಾವ್ ಲಕ್ಷ್ಮಣ ಪ್ರಭು ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಸಂಸ್ಕೃತಿಕ ಸಮಿತಿ ಸಂಚಾಲಕಾರಾದ ಕಲಾರತ್ನ ಶಂನಾ ಅಡಿಗ ಹಾಗೂ ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಗಳಾದ ಶಂಕರ್ ಆಳ್ವ ಕೋಟೆಕ್ಕಾರು, ಲಕ್ಷ್ಮಣ ಪ್ರಭು, ಶಂನಾ ಅಡಿಗ ಕುಂಬ್ಳೆ, ವೆಂಕಟರಮಣ ಹೊಳ್ಳ ಕಾಸರಗೋಡು, ಸಂಜೀವ ಅಮೀನ್ ಸಂದರ್ಭದಲ್ಲಿ ಉಪಸ್ಥಿತರಿದ್ದರು