ಮಂಗಳೂರು: ವಿ ಕೇರ್ ಮಂಗಳೂರು ಹೇರ್ ಆಂಡ್ ಸ್ಕಿನ್ ಕ್ಲಿನಿಕ್‍ನಲ್ಲಿ ಉದ್ಯೋಗಾವಕಾಶ
ನಗರದ ಕಂಕನಾಡಿಯಲ್ಲಿ ಶೀಘ್ರದಲ್ಲಿ ಶುಭಾರಂಭಗೊಳ್ಳಲಿರುವ ನೂತನ ವಿ ಕೇರ್ ಮಂಗಳೂರು ಹೇರ್ ಆಂಡ್ ಸ್ಕಿನ್ ಕ್ಲಿನಿಕ್‍ನಲ್ಲಿ ಕೆಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸೆ.23ರಿಂದ ನೇರ ಸಂದರ್ಶನ ಪ್ರಾರಂಭವಾಗಿದೆ.
ಬ್ರಾಂಚ್ ಮ್ಯಾನೇಜರ್ ( ಯಾವುದೇ ಪದವಿ ಮತ್ತು ಸೇಲ್ಸ್ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಅನುಭವ), ವೈದ್ಯರು (ಬಿಡಿಎಸ್, ಬಿಎಎಂಎಸ್, ಬಿಎಚ್‍ಎಂಎಸ್, ಬಿಎನ್‍ವೈಎಸ್ ಮತ್ತು ಫಾರ್ಮಾ ಡಿ), ಫ್ರಂನ್ಟ್ ಆಫೀಸ್ ಎಕ್ಸಿಕ್ಯೂಟಿವ್, ಕಾಲ್ ಸೆಂಟರ್ ಎಕ್ಸಿಕ್ಯೂಟಿವ್, ಪ್ರೊಡಕ್ಟ್ ಕೌಂಟರ್ ಇನ್‍ಚಾರ್ಜ್, ಕ್ವಾಲಿಟಿ ಕಂಟ್ರೋಲ್, ಲ್ಯಾಬ್ ಟೆಕ್ನೀಶಿಯನ್( ಪದವೀದರರು / ಡಿಎಮ್‍ಎಲ್‍ಟಿ, ಎಮ್‍ಎಲ್‍ಟಿ), ಚಿಕಿತ್ಸಕ (10ನೇ / ಪ್ರಥಮ ಪಿಯುಸಿ/ ದ್ವಿತೀಯ ಪಿಯುಸಿ)ಹುದ್ದೆಗಳಿದ್ದು ಸೆ.23ರಿಂದ ನೇರಸಂದರ್ಶನ ಪ್ರಾರಂಭವಾಗಿದೆ.
ಆಸಕ್ತರು ಪ್ರಭಾಸ್ ವಿಕೇರ್ ಹೆಲ್ತ್ ಕ್ಲೀನಿಕ್ ಪ್ರೈವೇಟ್ ಲಿಮಿಟೆಡ್, ಬೈಪಾಸ್ ರಸ್ತೆ, ಕಂಕನಾಡಿ ಗೇಟ್, ಕಂಕನಾಡಿ, ಮಂಗಳೂರು -575002 ಕಚೇರಿಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ: 7397778335, 994000442ಗೆ ಸಂಪರ್ಕಿಸಬಹುದು.