ಸುಳ್ಯ ತಾಲೂಕಿನ ನಾಗೇಶ್ ಬೆಳ್ಳಾರೆ ಇವರಿಗೆ ಯುವ ರತ್ನ ಅಪ್ಪು ಪ್ರಶಸ್ತಿ

ದಿನಾಂಕ 25.6.2022. ಎ. ವಿ ವರದಚಾರ್ ಮೆಮೋರಿಯಲ್ ಹಾಲ್ ಮಲ್ಲೇಶ್ವರಂ ಬೆಂಗಳೂರು. ಕಲಾ ಸಂಗಮ ಬೆಂಗಳೂರು ಇವರು ಹಮ್ಮಿಕೊಂಡ ಕನ್ನಡ ರಾಜ ರತ್ನ ಸವಿ ನೆನಪಿಗಾಗಿ ಯುವ ರತ್ನ ಅಪ್ಪು ಗೀತಾ ಗಾಯನ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯ ವ್ಯಕ್ತಿಗಳು. ಡಾ. ಆಂಜನಪ್ಪ MBBS_MS, General surgery gastroenterologist, ಶಶಿಧರ್ ಕೋಟೆ ಚಲನಚಿತ್ರ ನಟರು ಮತ್ತು ಖ್ಯಾತ ಗಾಯಕರು, ಶ್ರೀ ಗೋವರ್ಧನ್ ಲಾಲ್ ದೇವಸಿ ಸಮಾಜ ಸೇವಕರು, Mahendra Munnoth, Maruthi medicals, Social Activities, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸತ್ಯ ಧಾರಾವಾಹಿಯ ಮತ್ತು ಚಲನಚಿತ್ರ ನಟ ಸೀರುಂಡೆ Raghu ,ಜಯಲಕ್ಷ್ಮಿ ಸಮಾಜ ಸೇವಕರು, ಶಿವಕುಮಾರ್ ಬಿ. ಕೆ ಸಂಸ್ಥಾಪಕ ಅಧ್ಯಕ್ಷರು ರಾಷ್ಟ್ರೀಯ ರತ್ನ ಪುರಸ್ಕೃತರು, ಲಯನ್ ಡಾ. ಸತ್ಯವತಿ ಬಸವರಾಜ್ ಗೌರವ ಅಧ್ಯಕ್ಷರು ಮತ್ತು ಸಮಾಜ ಸೇವಕರು ಇವರ ಎಲ್ಲರ ಸಮ್ಮುಖದಲ್ಲಿ “ನಾಗೇಶ್ ಬೆಳ್ಳಾರೆ ” ಇವರಿಗೆ ಯುವ ರತ್ನ ಅಪ್ಪು ಪ್ರಶಸ್ತಿ ಪುರಸ್ಕೃತ ನೀಡಿ ಗೌರವಿಸಲಾಯಿತು.

Related Posts

Leave a Reply

Your email address will not be published.