ನವಚೇತನ ಸೇವಾ ಬಳಗ( ರಿ ) ತೋಡಾರು ನಮ್ಮ ಸಂಸ್ಥೆಯ 77 ನೇ ಸೇವಾ ಯೋಜನೆ
ಮೂಡಬಿದ್ರಿ ತಾಲೂಕಿನ ಹೊಸಬೆಟ್ಟು ಗ್ರಾಮದ ಬೊಗ್ರುಗುಡ್ಡೆ ನಿವಾಸಿಯಾದ ಅವಿನಾಶ್ ಇವರ ತಾಯಿ ಕಳೆದ ಕೆಲವು ದಿನಗಳಿಂದ ಬೊನ್ ಮ್ಯಾರೋ ಕಾಯಿಲೆಯಿಂದ ಬಳಲುತ್ತಿದ್ದು ಇವರ ಕುಟುಂಬ ತೀವ್ರವಾಗಿ ಬಡತನದಲ್ಲಿ ಹಿಂದುಳಿದಿದ್ದು ಇಲ್ಲಿಯವರೆಗೆ ಅನೇಕ ಹಣದ ಖರ್ಚು ಆಗಿದ್ದು ಇನ್ನು ಈ ಚಿಕಿತ್ಸೆಯ ವೆಚ್ಚ 10 ಲಕ್ಷ ಖರ್ಚು ಆಗಳಿದ್ದು ಇವರ ಮನವಿಗೆ ಸ್ಪಂದಿಸಿ ಇಂದು ನಮ್ಮ ತಂಡ 15000/- ರೂಪಾಯಿ ಹಣವನ್ನು ರೋಗಿಯ ಮನೆಯವರಿಗೆ ಹಸ್ತಾಂತರ ಮಾಡಲಾಯಿತು ಈ ಸಂದರ್ಭದಲ್ಲಿ ತಂಡದ ಸರ್ವ ಸದಸ್ಯರು ಭಾಗಿಯಾಗಿದ್ದರು