ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ನಿಟ್ಟೆ ವಿಶ್ವ ವಿದ್ಯಾಲಯ ಮತ್ತು ಇಂಟೀ ಇಂಟರ್ನ್ಯಾಷನಲ್ ವಿಶ್ವ ವಿದ್ಯಾಲಯ, ಮಲೇಷ್ಯಾ. ಶೈಕ್ಷಣಿಕ, ಸಂಶೋಧನ ಒಡಂಬಡಿಕೆ ಒಪ್ಪಂದ

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ,ನಿಟ್ಟೆ ವಿಶ್ವ ವಿದ್ಯಾಲಯ ಮತ್ತು ಇಂಟಿ ವಿಶ್ವ ವಿದ್ಯಾಲಯ ಮಲೇಷಿಯಾ ನಡುವೆ ನೂತನ ಶೈಕ್ಷಣಿಕ ಮತ್ತು ಸಂಶೋಧನ ಒಪ್ಪಂದ ಸಮಾರಂಭ ನಡೆಯಿತು.ತಾರೀಕು ಫೆಬ್ರವರಿ 16 ಬೆಳಗ್ಗೆ 10;30 am ಗಂಟೆಗೇ ಒಪ್ಪಂದ ಸಹಿ ಸಮಾರಂಭ ನಡೆಯಿತು.ಈ ಒಪ್ಪಂದ ಎರಡು ವಿಶ್ವ ವಿದ್ಯಾಲಯ ನಡುವೆ ವಿದ್ಯಾರ್ಥಿ ವಿನಿಮಯ, ಶಿಕ್ಷಕರ ವಿನಿಮಯ, ಹಾಗೂ ನೂತನ ಸಂಶೋಧನೆಗೆ ಅವಕಾಶ ಕೊಡಲಿದೇ. ಮಲೇಷ್ಯಾ ವಿಶ್ವ ವಿದ್ಯಾಲಯದಲ್ಲಿ ನೆರೆದಿದ್ದ ಸಮಾರಂಭದಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ! ಧನೆಷ್ ಕುಮಾರ್, ಮಲೇಷ್ಯಾ ವಿದ್ಯಾಲಯದ ಕುಲಪತಿ ಪ್ರೊ ಜೋನ್ ಲೀ, ಕುಲ ಸಚಿವ ಪ್ರೊ ತನ್ ಲೀ, ಅಂತರ ರಾಷ್ಟ್ರೀಯ ಅಧಿಕಾರಿ ಪ್ರೋ ಕುಮರೇಶನ್ ಕೃಷ್ಣ ಸ್ವಾಮಿ, ಪ್ರೊ ರಾಜ್ ಕುಮಾರ್ ಭಾಗವಹಿಸಿದ್ದರು .