ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೆರವು ಬೇಕಾಗಿದೆ ,ಶ್ರೀ ಕ್ಷೇತ್ರ ಗೆಜ್ಜೆಗಿರಿ ಜೊತೆ ಕಾರ್ಯದರ್ಶಿ ಮೋಹನ ದಾಸ್ ಬಂಗೇರ ಮನವಿ

ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ, ಕುಟುಂಬ ಸದಸ್ಯರಿಗೆ ನೆರವು ನೀಡುವಂತೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜೊತೆ ಕಾರ್ಯದರ್ಶಿ ಮೋಹನ ದಾಸ್ ಬಂಗೇರ ಮನವಿ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಅವರು ಧಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು, ಬೇಧಬಾವ ಮಾಡದೇ ಎಲ್ಲಾರನ್ನು ಅತ್ಯಂತ ಗೌರವಯುತ್ತ ನೋಡುತ್ತಿದ್ದರು. ಮಂಗಳವಾರ ರಾತ್ರಿ ನಡೆದ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳ ತಂಡವೊಂದು ಹತ್ಯೆ ಮಾಡಿತ್ತು, ಇದೀಗ ಕುಟುಂಬ ಮನೆ ಮಗಗನ್ನು ಕಳೆದುಕೊಂಡು, ತೀವ್ರ ನೋವಿನಲ್ಲಿದ್ದಾರೆ. ಬಡ ಕುಟುಂಬಕ್ಕೆ ನೆರವಿನ ಹಸ್ತವನ್ನು ನೀಡುವಂತೆ ಮೋಹನ ದಾಸ್ ಬಂಗೇರ ಮನವಿ ಮಾಡಿದರು. ಸಹಾಯ ಮಾಡಲು ಇಚ್ಚಿಸುವ ದಾನಿಗಳು ಈ ಕೆಳಗಿನ ಅಕೌಂಟ್ ನಂಬರ್‍ಗೆ ನೆರವು ನೀಡಬಹುದು.

ಹೆಸರು: ಶ್ರೀಮತಿ ನೂತನ ಕುಮಾರಿ ಎಂ
ಬ್ಯಾಂಕ್ & ಬ್ರಾಂಚ್ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪುತ್ತೂರು ದರ್ಬೆ
IFSC: UBIN0920029

ಅಕೌಂಟ್ ನಂ: 520101024484349

Google pay number: 9008581728

Related Posts

Leave a Reply

Your email address will not be published.