ಪುತ್ತೂರು : ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ವತಿಯಿಂದ ಸುವರ್ಣಾವಕಾಶ
ಪುತ್ತೂರಿನ ಸುಬ್ರಮಣ್ಯ ರಸ್ತೆ ಯ ದರ್ಬೆ ಸರ್ಕಲ್‌ನಲ್ಲಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಸಾರ್ವಜನಿಗರಿಗೆ ಒಂದು ಸುವರ್ಣಾವಕಾಶ ಕಲ್ಪಿಸಿದ್ದು, ಗಿಫ್ಟ್ ಸ್ಕೀಂನಲ್ಲಿ ಹೆಸರು ನೊಂದಾಯಿಸಿ ಲಕ್ಕಿ ಡ್ರಾ ಮೂಲಕ ಆಕರ್ಷಕ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಪುತ್ತೂರಿನ ದರ್ಬೆ ಸರ್ಕಲ್ ನ ಪ್ರಶಾಂತ್ ಮಹಲ್ ನಲ್ಲಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಎಲ್ಲಾ ಸಾರ್ವಜನಿಗರಿಗೆ ಒಂದು ಸುವರ್ಣಾವಕಾಶ ಕಲ್ಪಿಸಿದ್ದು, ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್‍ಸ್‌ಗೆ ನೊಂದವಾಣೆ ಯಾದ ಸದಸ್ಯರಿಗೆ ಬಂಪರ್ ಬಹುಮಾನ ನೀಡುವ ನಿಟ್ಟಿನಲ್ಲಿ ಲಕ್ಕಿ ಡ್ರಾ ಕೂಪನ ನೀಡಲಿದೆ, ನೊಂದಾಯಿತ ರಾದ ಸದಸ್ಯರು ಪ್ರತಿ 15 ದಿನಕೊಮ್ಮೆ 500 ರೂಗಳ ಹಾಗೆ 50 ಕಂತುಗಳನ್ನು ಪಾವತು ಮಾಡಿದ್ದಲ್ಲಿ ಪ್ರತಿ ತಿಂಗಳು 10 ಮತ್ತು 25 ನೇ ತಾರೀಕಿನಂದು ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಯಲಿದ್ದು, 50ನೇ ಕಂತಿನ ಬಂಪರ್ ಡ್ರಾ ವಿಜೇತರಿಗೆ ಶಿಫ್ಟ್ ಕಾರನ್ನು ಗೆಲ್ಲುವ ಅವಕಾಶವಿದ್ದು, ಡ್ರಾ ದಲ್ಲಿ ಜಯ ಗಳಿಸಿದ ಸದಸ್ಯರು ಮುಂದಿನ ಕಂತುಗಳನ್ನು ಕಟ್ಟುವ ಹಾಗಿಲ್ಲಾ ಹಾಗು ವಿಜೇತ ರಾದ ಸದಸ್ಯರಿಗೆ ಆಕರ್ಷಗ ಬಹುಮಾನ ನೀಡಲಾಗುವುದು ಹಾಗು ವಿಜೆತರಾಗದೆ ಉಳಿದ ಸದಸ್ಯರಿಗೂ ನಮ್ಮಲ್ಲಿ ಸೂಚಿಸಿರುವ ಹಲವು ಬಹುಮಾನಗಳನ್ನು ನೀಡಲಾಗುವುದು ಎಂದು ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನ ಮಾಲಿಕರು ತಿಳಿಸಿದರು.