Home Posts tagged #incometax

ಸೋನಮ್ ವಾಂಗ್‍ಚುಕ್‍ರಿಗೆ ಕೆಂದ್ರದ ಬೆದರಿಕೆ

ಚುನಾವಣಾ ಆಶ್ವಾಸನೆಗಳನ್ನು ಮುರಿಯುವುದು ಅಪರಾಧವಲ್ಲ ಎನ್ನುವ ಸ್ಥಿತಿಯನ್ನು ಬಿಜೆಪಿ ತಂದಿಕ್ಕಿದೆ ಎಂದು ಲಡಾಖ್‍ನ ಪರಿಸರ ಹೋರಾಟಗಾರ ಸೋನಮ್ ವಾಂಗ್‍ಚುಕ್ ಹೇಳಿದ್ದಾರೆ. ಅದಕ್ಕಿಂತ ಮುಖ್ಯವಾದುದು ಏನೆಂದರೆ ಪ್ರಧಾನಿ ಮೋದಿಯವರ ನೆರವೇರದ ಚುನಾಚಣಾ ಆಶ್ವಾಸನೆಗಳನ್ನು ಜನರು ಆನಂದಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಾಗರಿಕರಿಗೆ ಉಚಿತ ಟ್ರಾಮ್ ಸಾರಿಗೆ ಸೇವೆ ಇದೆ.