Home Posts tagged #mehalanic cloud galaxy

ನೆರೆಯ ಕುಳ್ಳ ಗೆಲಾಕ್ಸಿಯಲ್ಲಿ ಹೊಸ ನಕ್ಷತ್ರ ಪ್ರಸವ

ದೂರ ಇಣುಕುವ ಬಹು ಘಟಕ ಅಲೆಪಟ್ಟಿ ಪರಿಶೋಧಕವು ದೊಡ್ಡ ಸಾಧನೆ ಮಾಡಿದೆ. ಮೊದಲ ಬಾರಿಗೆ ನಕ್ಷತ್ರ ಹುಟ್ಟುವುದನ್ನು ನೇರ ನೋಡಲು ಸಾಧ್ಯವಾಗಿದೆ. ಇವೆಲ್ಲ ತಿಳಿದಿರುವ ಕ್ರಿಯೆಗಳು. ಆದರೆ ಸಾಕ್ಷ್ಯ ಸಮೇತ ಮೊದಲ ಬಾರಿಗೆ ನೋಡಲು ಸಾಧ್ಯವಾಗಿದೆ ಎಂದು ಬ್ರಿಟನ್ನಿನ ಡುರ್ರಾಮ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಅನ್ನಾ ಮೆಕ್ಲೀಡ್ ಹೇಳಿದ್ದಾರೆ. ನಕ್ಷತ್ರಗಳು ದಟ್ಟ ಬಹುಕಣ