Home Posts tagged #rathnamma

ನಾಟಿ ವೈದ್ಯೆ ಹೃದಯಾಘಾತಕ್ಕೆ ಬಲಿ

ನಂದಿಕೂರಿನ ಜನಪ್ರಿಯ ನಾಟಿ ವೈದ್ಯೆ ಯೊಬ್ಬರು ಇಂದು ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ನಂದಿಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ರತ್ನಮ್ಮ(83) ವರ್ಷ ವಯಸ್ಸಾಗಿತ್ತು. ಯಾವುದೇ ಫಲಾಕ್ಷೇಪೆ ಬಯಸದೆ ನಾಟಿ ವೈಧ್ಯೆಯಾಗಿ ಜನರ ಸೇವೆ ಮಾಡುತ್ತಿದ್ದರು. ಹೊರ ಜಿಲ್ಲೆ ರಾಜ್ಯದಿಂದಲ್ಲೂ ಜನ ಇವರು ನೀಡುವ ಚಿಕಿತ್ಸೆ ಪಡೆದು ಗುಣ