ಎಸ್.ಡಿ.ಎಂ ಕಾಲೇಜಿನ ಸಾಧಕರಿಗೆ ಸನ್ಮಾನದ ಗರಿ

ಎಸ್.ಡಿ.ಎಮ್ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ನಿವೃತ್ತ ಸಿಬ್ಬಂದಿ ಸಾಧಕ ಭೋಧಕರು ಮತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಧರ್ಮಸ್ಥಳದ ಧರ್ಮಧಿಕಾರಿಗಳೂ ಆದ ಡಾ. ಡಿ. ವೀರೆಂದ್ರ ಹೆಗಡೆ ಸನ್ಮಾನಿಸಿದರು. ಇತ್ತೀಚೆಗೆ ನಿವೃತ್ತರಾದ ವಿಶ್ರಾಂತ ಪ್ರಾಂಶುಪಾಲರಾಧ ಡಾ. ಸತೀಶ್ಚಂದ್ರ ಎಸ್, ಡಾ. ಉದಯ ಚಂದ್ರ ಪಿ, ಡಾ. ಜಯಕುಮಾರ್ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ.ವಿ. ನಾಗರಾಜಪ್ಪ, ಪ್ರೊ. ಅಜಯ್ ಕೊಂಬ್ರಬೈಲು, ಡಾ. ಶಂಕರ್ ನಾರಾಯಣ, ಡಾ. ಬಿ.ಪಿ ಸಂಪತ್ ಕುಮಾರ್, ಬೋಧಕೇತರ ಸಿಬ್ಬಂದಿಗಳಾದ ರಜತ್ ಕುಮಾರ್, ಪಿ. ಕೃಷ್ಣನಾಯಕ್, ಪಿ. ರಾಜೇಂದ್ರ ಇಂದ್ರ, ಯುವರಾಜ್‍ನ ಪೂವಣ , ಹೇಮಲತಾ, ವನಿತಾ ಕೆ ಅವರನ್ನು ಸನ್ಮಾನಿಸಲಾಯಿತು.

ಕಳೆದ 2 ವರ್ಷಗಳ ಅವಧಿಯಲ್ಲಿ ಪಿ.ಎಚ್.ಡಿ ಪದವಿ ಪಡೆದ ಡಾ. ಭಾಸ್ಕರ್ ಹೆಗಡೆ, ಡಾ. ನಷೀಸತ್ ಪಿ, ಡಾ. ಪ್ರಾರ್ಥನಾ, ಡಾ. ಗೀತಾ ಎ.ಜೆ, ಡಾ. ರತ್ನಾವತಿ ಕೆ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಸಾಧನೆಗೈದ ಆಶಾಕಿರಣ ಎಚ್, ಡಾ. ರಾಜಶೇಖರ ಹಳೆಮನೆ, ಡಾ. ನಾರಾಯಣ ಹೆಬ್ಬಾರ್, ಶುೃತಿ, ಪೂಜಿತಾ ವರ್ಮಾ ಅವರನ್ನು ಸನ್ಮಾನಿಸಲಾಯಿತು.
ವಿಶೇಷ ಕ್ರೀಡಾ ಸಾಧನೆಗೈದ ನಿತಿನ್, ಮೇಘನಾ, ಕೀರ್ತನಾ, ಮನು ಬಿ.ಎನ್, ನಿಖಿಲ್ ಡಿ.ಎಸ್, ಹಿತಶ್ರೀ ಕೆ.ಎನ್, ಮಯೂರ್ ಡಿ.ಆರ್, ಸೃಜನ್, ಯಶವಂತ್, ಸಿಂಚನ, ರಶ್ಮಿ ಎಸ್, ಪವನ್, ಹರಿಪ್ರಸಾದ್ ಎಸ್, ಸೀಮಾ ಮಡಿವಾಳ್, ಸಂಪತ್ ಮತ್ತಿತರರನ್ನು ಗೌರವಿಸಿದರು.

ರ್ಯಾಂಕ್ ಮನ್ನಣೆ ಪಡೆದ ವಿದ್ಯಾರ್ಥಿಗಳಾದ ಪರಿಣ ತಾ ಹೆಬ್ಬಾರ್, ರಕ್ಷಾ ಕೆ.ಆರ್, ಆದಿತ್ಯ ಬಲ್ಲಾಳ್, ಕಾವ್ಯ ಸಿ.ಎ, ಭಾವನಾ, ಶ್ರೀರಕ್ಷಾ ಶಂಕರ್, ಉಲ್ಲಾಸ್, ನಂದಿನಿ ಎಸ್.ಪಿ, ಭಾಗ್ಯಶ್ರೀ ಸಿ.ಎ, ಶ್ರುತಿಲಯ ಆರ್, ನಿಶಾಲ್, ಆ್ಯಂಟನಿ ಪಿ.ಜೆ, ರೋಹಿತ್ ಆರ್, ಧನ್ಯಾಪ್ರಭು, ಶಿವ ಕೆ.ಸಿ, ಶಶಾಂಕ್ ವಿ.ಜೆ, ಡಿ.ಸಿ. ಸುಜೀತ್, ರಕ್ಷಾ, ಪುಣ್ಯಶ್ರೀ, ಹೃತಿಕ್ ಹೆಚ್.ಡಿ.ಎ, ಮೊಹಮ್ಮದ್ ನವಾಜ್, ಶ್ರೀರಾಮ್ ಮರಾಠೆ, ಅನನ್ಯಾ ಕೆ.ಪಿ, ರಾಘವೇಂದ್ರ, ಜಿ.ಎಸ್ ವರ್ಣನ್, ರಮ್ಯ ದುರ್ಗಾ, ಭರತ್ ವಿ.ಎನ್, ಖುಷಿ,ಭೂಮಿಕಾ ಪಿ.ಎಸ್, ದೀಕ್ಷಿತ್ ಕುಮಾರ್, ರಕ್ಷಿತ್, ಭರತ್, ನಾಧಿರಾ ಪಿ.ಎ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Posts

Leave a Reply

Your email address will not be published.