ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4 ಗ್ರ್ಯಾಂಡ್ ಫಿನಾಲೆ: ಪಲ್ಲವಿ’ಸ್ ನ್ಯೂಟ್ರಿಮಿಕ್ಸ್ ತೆಲಿಕೆದ ತೆನ್ನಾಲಿ ವಿನ್ನರ್, ವೆಸ್ಟ್ ಕೋಸ್ಟ್ ಬಂಗಾರ್ ಬಂಟ್ವಾಳ್ ರನ್ನರ್ ಅಪ್
ಕರಾವಳಿಯ ಪ್ರಸಿದ್ಧವಾಹಿನಿ ವಿ4 ನ್ಯೂಸ್ 247 ಚಾನೆಲ್ ವಿಭಿನ್ನ ಪರಿಕಲ್ಪನೆಯ ಕಾಮಿಡಿ ರಿಯಾಲಿಟಿ ಶೋ ಕಾಮಿಡಿ ಪ್ರೀಮಿಯರ್ ಲೀಗ್. ಕಾಮಿಡಿ ಪ್ರೀಮಿಯರ್ ಲೀಗ್ ತುಳುನಾಡಿನ ಉದಯೋನ್ಮುಖ ಕಲಾವಿದರು ಹಾಗೂ ತಂಡಗಳಿಗೆ ವಿ4 ನ್ಯೂಸ್ 24×7 ಒದಗಿಸಿದ ಒಂದು ವಿಭಿನ್ನ ವೇದಿಕೆ.
ಒಂದೇ ಕಡೆ ಚಿತ್ರೀಕರಣ ನಡೆಯದೆ ತಿಂಗಳಿಗೊಂದು ಕಡೆಗಳಂತೆ ಊರೂರಿಗೆ ತೆರಳಿ ಕಾಮಿಡಿ ಸಂತೆಯಂತೆ ಪ್ರದರ್ಶನಗಳನ್ನು ನೀಡಿ ಹಾಸ್ಯದ ರಸದೌತಣ ಉಣಬಡಿಸುವುದು ವಿ4 ನ್ಯೂಸ್ 24×7 ಕಾಮಿಡಿ ಪ್ರೀಮಿಯರ್ ಲೀಗ್‍ನ ವಿಶೇಷತೆ. ಈಗಾಗಲೇ ಮೂರು ಸೀಸನ್‍ಗಳನ್ನು ಯಶಸ್ವಿ ಪೂರೈಸಿ, ನಾಲ್ಕನೇ ಸೀಸನ್ ಕೂಡ ಯಶಸ್ವಿ ಆಗಿ ನಡೆದಿದೆ. ಮಂಗಳೂರಿನ ಉರ್ವಸ್ಟೋರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಟೀಂ ಸುಂಕದಕಟ್ಟೆ ಫ್ರೆಂಡ್ಸ್ ಸಹಯೋಗದಲ್ಲಿ ಅದ್ಧೂರಿ ವೇದಿಕೆಯಲ್ಲಿ ಸಿಪಿಎಲ್-4 ಗ್ರ್ಯಾಂಡ್ ಫಿನಾಲೆ ನಡೆಯಿತು.
ಇನ್ನು ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಕೆ.ಎ ರೋಹಿಣಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶುಭಹಾರೈಸಿದರು.
ಮಿಸ್ಟರ್ ಮದಿಮಾಯೆ ತುಳು ಸಿನಿಮಾದ ಪ್ರಮೋಷನ್ ಸಂಭ್ರಮದಿಂದ ನಡೆಯಿತು.
ನಂತರ ಕಾಮಿಡಿ ತಂಡಗಳಿಂದ ಹಾಸ್ಯದ ರಸದೌತಣ ನಡೆದು ನೆರೆದಿದ್ದ ಪ್ರೇಕ್ಷಕರನ್ನು ನಕ್ಕು ನಗಿಸುವಂತೆ ಮಾಡಿದ್ರು. ಎಸ್ಸೆನ್ ಎಂಟರ್ಪ್ರೈಸಸ್ ಕುಡ್ಲ ಕುಸಾಲ್, ಪಲ್ಲವಿ ನ್ಯೂಟ್ರಿಮಿಕ್ಸ್ ತೆಲಿಕೆದ ತೆನಾಲಿ, ಕಾರ್ ಡೆಕೋರ್ ಹರಿಣಿ ಕಲಾವಿದೆರ್, ವೆಸ್ಟ್ ಕೋಸ್ಟ್ ಬಂಗಾರ್ ಬಂಟ್ವಾಳ್, ವಾಗ್ಮಿ ಕಲಾಶ್ರೀ ಕುಡ್ಲ, ವಿನ್‍ಸಮ್ ರಾಜಶ್ರೀ ಕುಡ್ಲ, ಎಸ್.ಎಲ್. ಶೇಟ್ ಹಂಪನಕಟ್ಟೆ ಗೋಲ್ಡನ್ ಪೊಪಿ ತಂಡಗಳು ಭರ್ಜರಿ ಪರ್ಪಾಮೆನ್ಸ್ ನೀಡಿದರು.
ಕಾರ್ಯಕ್ರಮದಲ್ಲಿ ರಂಗ ಪ್ರೋತ್ಸಾಹಕ ಪಮ್ಮಿ ಕೊಡಿಯಾಲ್ ಬೈಲ್, ಬಿಎನ್‍ಐ ಸದಸ್ಯರುಗಳಾದ
ಮಹೇಶ್ ಇಂಜಿನಿಯರಿಂಗ್ ಕಾರ್ಪೋರೇಷನ್ ಸಿವಿಲ್ ಕಾಂಟ್ರಾಕ್ಟರ್ ಮಹೇಶ್ ಕಾಮತ್, ಏಸ್ ಬಾಂಡ್‍ನ ಸಂತೋಷ್ ಕುಮಾರ್, ರಿಯಲ್ ಎಸ್ಟೇಟ್ ರಿಯಲ್ಟರ್ ಸುನಿಲ್ ದತ್ ಪೈ, ಕೆಂಗನ್ ಡಿಸ್ಟ್ರಿಬ್ಯೂಟರ್ಸ್ ಕ್ಲಬ್‍ನ ರಾಜೇಶ್ ನಾಯರ್, ವಿನ್ಸಮ್ ವಿನಾಯಕ ಮಾರ್ಕೆಟಿಂಗ್‍ನ ಮಾಲಕರಾದ ಉಮಾನಾಥ್, ಪೋರ್ಟೆಕ್ ಸೊಲ್ಯೂಷನ್‍ನ ಅಂಕಿತ್ ಕರ್ಕೇರ, ಸ್ಪರ್ಶ ಕಲಾಮಂದಿರದ ಮಾಲಕರಾದ ಶುಭಾಷ್ ಚಂದ್ರ ಜೈನ್, ಇಂಟರ್ನಲ್ ಸೆಕ್ಯೂರಿಟಿ ವಿಭಾಗದ ಸ್ಪೆಷಲ್ ಆಫೀಸರ್ ಗೋಪಾಲ್ ಕುಂದರ್, ವಕೀಲರಾದ ರವೀಂದ್ರ ಕುಕ್ಕಾಜೆ, ವಾಗ್ಮಿ ಸಿನಿ ಕ್ರಿಯೇಷನ್ಸ್‍ನ ಜಗದೀಶ್ ಹಾಗೂ ಸಾಧನಾ ಜಗದೀಶ್, ಬ್ಲ್ಯಾಕ್ & ಬ್ಲ್ಯಾಕ್ ಎನಾಲಿಸೀಸ್‍ನ ಎಂ.ಡಿ. ದೀಪಾ, ಬಿಎಂಆರ್ ಗೋಲ್ಡ್‍ನ ಎಂ.ಡಿ ದಾವೋದ್ ಹಕೀಮ್ ಮತ್ತು ಟೀಮ್, ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ, ವಿಎನ್‍ಆರ್ ಗೋಲ್ಡ್‍ನ ಮಾಲಕರಾದ ನಾಗೇಂದ್ರ ಬಾಳಿಗ, ಮಂಗಳೂರು ಪಾಲಿಕೆ ಸದಸ್ಯರಾದ ಕಿರಣ್ ಕೋಡಿಕಲ್, ಶಿರಡಿ ಸಾಯಿ ಪ್ರೋ ಕ್ರಿಯೇಶನ್ಸ್‍ನ ದಿನಕರ್ ರೈ, ಡಿಜಿಟಲ್ ಪ್ಲಾನೆಟ್‍ನ ಸ್ವೀಕೃತ್, ಪಲ್ಲವಿ ನ್ಯೂಟ್ರಿಮಿಕ್ಸ್‍ನ ಮಾಲಕರಾದ ಕಿಶೋರ್ ನಾಯಕ್ ಹಾಗೂ ಪಲ್ಲವಿ ಕಿಶೋರ್, ರೈಸ್ ಸ್ಪೈಸಸ್ ಪ್ಯೂರ್ ಆ್ಯಂಡ್ ಅಥೆಂಟಿಕ್ ಮಾಲಕಿ ದಿವ್ಯಾ ರೈ ಸುಪುತ್ರ ಅವಿನ್ ರೈ , ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಚಿನ್ ನಡ್ಕ, ಮುದ್ರ ಪ್ರಿಂಟರ್ಸ್‍ನ ಕೇಶವ ಬಿ, ಎಸ್ಸೆನ್ ಎಂಟರ್‍ಪ್ರೈಸಸ್‍ನ ರಾಕೇಶ್ ರೈ, ಒಲಂಪಿಕ್ಸ್ ಸ್ಪೋಟ್ರ್ಸ್‍ನ ಎಂ.ಡಿ. ಶರೀಫ್, ಭಾರತ್ ಆಟೋಕಾರ್ಸ್ ಡ್ರೈವಿಂಗ್ ಕ್ಲಾಸ್‍ನ ತರಬೇತುದಾರ ಉಮೇಶ್, ಅಂಪೈರ್ ದಿನೇಶ್ ಆಚಾರ್ಯ, ಶ್ರೀಕಾಂತ್ ರಾವ್, ಅಥ್ಲೆಟಿಕ್ ಕ್ರೀಡಾಪಟು ದಿನೇಶ್ ಕುಂದರ್, ವಿ4ನ್ಯೂಸ್ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ , ಉಪಾಧ್ಯಕ್ಷ ರೋಸ್ಲಿನ್ ಡಿಲಿಮಾ, ಮಾರ್ಕೇಟಿಂಗ್ ವಿಭಾಗದ ಮ್ಯಾನೇಜರ್ ಮನೀಕ್, ವಿ4 ನ್ಯೂಸ್‍ನ ಕುಂದಾಪುರ ಮಾರ್ಕೆಟಿಂಗ್ ವಿಭಾಗದ ರವಿರಾಜ್, ವಿ4 ನ್ಯೂಸ್ ಸುಳ್ಯದ ಮಾರ್ಕೆಟಿಂಗ್ ವಿಭಾಗದ ಪುಷ್ಪರಾಜ್ ಶೆಟ್ಟಿ, ತುಳುಕೂಟ ಬಂಟ್ವಾಳದ ಗಣೇಶ್ ಶೆಣೈ ಹಾಗೂ ಸುಂಕದಕಟ್ಟೆ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಡಾ. ಸಹಜ್ ಕೆ.ವಿ. ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷರಾದ ಧನರಾಜ್ , ಬಾಲಚಂದ್ರ, ಜೊತೆ ಕಾರ್ಯದರ್ಶಿ ರಕ್ಷಿತ್, ಶೃಜನ್, ಖಜಾಂಜಿ ಸುರೇಶ್, ಕ್ರೀಡಾ ಕಾರ್ಯದರ್ಶಿ ಪ್ರಶಾಂತ್, ಸುಧಾಕರ್, ಸಾಂಸ್ಕøತಿಕ ಕಾರ್ಯದರ್ಶಿ ನಾಗರಾಜ್, ಲತೀಶ್, ರೋಷನ್, ಗೌರವ್, ಯು ನಾರಾಯಣ್, ಗಂಗಾಧರ್, ಸನತ್, ರವಿಕುಮಾರ್, ಹರ್ಷಿತ್, ಸುಧಾಕರ್. ರಘವೀರ್, ಸುಖೇಶ್, ನಿರಂಜನ್, ಪ್ರಶಾಂತ್, ಲಕ್ಷ್ಮಣ್, ನಿತ್ಯಾನಂದ, ಡಿವೈಎಫ್‍ಐ ಉರ್ವಾಸ್ಟೋರ್ ಘಟಕದ ಅಧ್ಯಕ್ಷರಾದ ರಾಜೇಶ್ ಕುಲಾಲ್, ದುಗ್ಗಪ್ಪ, ಮನ್ವಿತ್, ಹರೀಶ್ ಅಲಂಗಾರ್, ಪ್ರಶಾಂತ್, ಸೋನಲ್, ಅವರು ಭಾಗವಹಿಸಿದ್ದ ಎಲ್ಲಾ ತಂಡಗಳಿಗೆ ಸೀಸನ್ ಅವಾರ್ಡ್‍ಗಳನ್ನು ನೀಡಿ, ಗೌರವಿಸಲಾಯ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮಕ್ಕೆ ವಿಶೇಷವಾಗಿ ಶಿವಧೂತೆ ಗುಳಿಗೆ ನಾಟಕದ ಸ್ವರಾಜ್ ಶೆಟ್ಟಿ, ವಿನೋದ್ ರಾಜ್ ಕೋಕಿಲ, ರಜಿತ್ ಕದ್ರಿ ಸೇರಿದಂತೆ ನಾಟಕ ತಂಡದ ಕಲಾವಿದರು ಭಾಗವಹಿಸಿ ಸಿಪಿಎಲ್ ಸೀಸನ್-4 ಗ್ರ್ಯಾಂಡ್ ಫಿನಾಲೆಗೆ ಮೆರಗು ತಂದುಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಇರಾ ಯುವಕ ಮಂಡಲದ ಸದಸ್ಯರು ಕೂಡ ಭಾಗಿಯಾಗಿದ್ದರು.
ಸಿಪಿಎಲ್ ಸೀಸನ್-4ರ ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿಬೆಸ್ಟ್ ಯೂಟ್ಯೂಬ್ ವಿವರ್ಸ್ ಅವಾರ್ಡ್ ಎಸ್ಸೆನ್ ಎಂಟರ್ಪ್ರೈಸಸ್ ಕುಡ್ಲ ಕುಸಾಲ್ ವಿಎನ್‍ಆರ್ ಗೋಲ್ಡ್ ವತಿಯಿಂದ ಚಿನ್ನದ ಪದಕವನ್ನು ಸುರೇಶ್ ಮಂಜೇಶ್ವರ ಪಡೆದುಕೊಂಡರು.
ಸಿಪಿಎಲ್ ಸೀಸನ್ ನಾಲ್ಕರ ಬೆಸ್ಟ್ ಮ್ಯೂಸಿಶಿಯನ್ ಆಗಿ ಗಣೇಶ್ ಕೊಡಕ್ಕಲ್, ಸುಧಾಕರ್ ಶೆಟ್ಟಿ ಬೆದ್ರ, ಪ್ರಶಸ್ತಿ ಪಡೆದುಕೊಂಡರು.
ವಿಎನ್‍ಆರ್ ಗೋಲ್ಡ್ ವತಿಯಿಂದ ಚಿನ್ನದ ಪದಕವನ್ನು ಸುರೇಶ್ ಮಂಜೇಶ್ವರ ಪಡೆದುಕೊಂಡರು
ಸನ್‍ಪ್ರೀಮಿಯಮ್ ಸಿಪಿಎಲ್ ಸೀಸನ್-4ರ ಗ್ರ್ಯಾಂಡ್ ಫಿನಾಲೆಯಲ್ಲಿ ಪಲ್ಲವಿ’ಸ್ ನ್ಯೂಟ್ರಿಮಿಕ್ಸ್ ತೆಲಿಕೆದ ತೆನಾಲಿ ತಂಡವು ಚಾಂಪಿಯನ್, 50 ಸಾವಿರದ ನಗದು ಮತ್ತು ಟ್ರೋಫಿ
ವೆಸ್ಟ್ ಕೋಸ್ಟ್ ಬಂಗಾರ್ ಬಂಟ್ವಾಳ್ ಫಸ್ಟ್ ರನ್ನರ್ ಅಪ್, 30 ಸಾವಿರ ನಗದು ಹಾಗೂ ಟ್ರೋಫಿ
ಮೂರನೇ ಸ್ಥಾನ ಎಸ್.ಎಲ್ ಶೇಟ್ ಗೋಲ್ಡನ್ ಪೋಪಿ ತಂಡಕ್ಕೆ 25 ಸಾವಿರ ನಗದು ಮತ್ತು ಟ್ರೋಪಿ
ನಾಲ್ಕನೇ ಸ್ಥಾನದಲ್ಲಿ ಕಾರ್ ಡೆಕೋರ್ ಹರಿಣಿ ಕಲಾವಿದೆರ್, ಹತ್ತು ಸಾವಿರ ನಗದು ಹಾಗೂ ಟ್ರೋಫಿ,
5ನೇ ಸ್ಥಾನದಲ್ಲಿ ಎಸ್ಸೆನ್ ಎಂಟರ್ಪ್ರೈಸಸ್ ಕುಡ್ಲ ಕುಸಾಲ್ ತಂಡ ಹತ್ತು ಸಾವಿರ ನಗದು ಹಾಗೂ ಟ್ರೋಫಿ,
6ನೇ ಸ್ಥಾನದಲ್ಲಿ ವಿನಾಯಕ್ ಮಾರ್ಕೆಟಿಂಗ್ ರಾಜಶ್ರೀ ಕುಡ್ಲ ಹತ್ತು ಸಾವಿರ ನಗದು ಹಾಗೂ ಟ್ರೋಫಿ,
7ನೇ ಸ್ಥಾನದಲ್ಲಿ ವಾಗ್ಮಿ ಸಿನಿ ಕ್ರಿಯೇಶನ್ಸ್ ಕಲಾಶ್ರೀ ಕುಡ್ಲ ತಂಡ ಹತ್ತು ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರು.
ನಟ ಮೈಮ್ ರಾಮ್ ದಾಸ್, ಸಾಹಿತಿ ಶಶಿರಾಜ್ ರಾವ್ ಕಾವೂರು, ನಟಿ ಚೈತ್ರಾ ಶೆಟ್ಟಿ ತೀರ್ಪುಗಾರರಾಗಿದ್ದು, ನಟ ವಿಜೆ ವಿನೀತ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ವಿನೂತನವಾಗಿ ಮೂಡಿಬಂತು.
ವಿ4 ನ್ಯೂಸ್ 24*7ನ ಪ್ರಸ್ತುತಿಯಲ್ಲಿ ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮುಖ್ಯ ಪ್ರಾಯೋಜಕತ್ವದಲ್ಲಿ, ಸಿಪಿಎಲ್ ಸೀಸನ್-4ರ ಗ್ರ್ಯಾಂಡ್ ಫಿನಾಲೆ ಮೂಡಿಬಂದಿದ್ದು, ಪವರ್ಡ್ ಬೈ ಪಾರ್ಟ್‍ನರ್ ಆಗಿ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಮತ್ತು ಅರುಣಾ ಮಸಾಲ ಸಹಯೋಗ ನೀಡಿದೆ. ಕೋ ಪವರ್ಡ್ ಬೈ ಪ್ರೆಸ್ಟೀಜ್ ಗ್ರೂಪ್, ಆಟೋ ಮೊಬೈಲ್ ಪಾರ್ಟ್‍ನರ್ ಆಗಿ ಪೆÇೀಕ್ಸ್‍ವ್ಯಾಗನ್, ಹಾಸ್ಪಿಟಾಲಿಟಿ ಪಾರ್ಟ್ನರ್ ಆಗಿ ಹೊಟೇಲ್ ದಿ ಓಶಿಯನ್ ಪರ್ಲ್ ವಿ4ನ್ಯೂಸ್‍ಗೆ ಸಹಕಾರ ನೀಡಿದೆ.
ಸಹಪ್ರಾಯೋಜಕರಾಗಿ ಹೆವನ್ ರೋಸ್, ಪಲ್ಲವಿಸ್ ನ್ಯೂಟ್ರಿಮಿಕ್ಸ್, ಬಿ. ದೇವದಾಸ್ ಗಣಪತಿ ಪೈ ಎಂಟರ್‍ಪ್ರೈಸಸ್, ಹಂಪನಕಟ್ಟೆಯ ಎಸ್.ಎಲ್.ಶೇಟ್ ಜ್ಯುವೆಲ್ಲರ್ ಆಂಡ್ ಡೈಮಂಡ್ ಹೌಸ್, ಕ್ಯಾಲ್ಗರಿ, ವಾಗ್ಮಿ ಸಿನಿ ಕ್ರಿಯೇಷನ್ಸ್, ಹೊಟೇಲ್ ಲಕ್ಷ್ಮೀ ಸಿಟಿ ಸೈಡ್, ವಿನ್ಸಮ್ ವಿನಾಯಕ್ ಮಾರ್ಕೆಟಿಂಗ್, ಎಸ್ಸೆನ್ ಎಂಟರ್‍ಪ್ರೈಸರ್ಸ್, ಹೈಲೈಟ್ ಲೈಟಿಂಗ್ ಸ್ಟುಡಿಯೋ, ಕ್ಲಿಂಗ್ ಕೃಷ್ಣ ಕೆಫೆ, ಕಾರ್ ಡೆಕೋರ್, ಭೀಮ ಜ್ಯುವೆಲ್ಲರಿ, ಹೊಟೇಲ್ ರೂಪ, ಡಿಜಿಟಲ್ ಪ್ಲಾನೆಟ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರಿ, ಇಂಡಸ್‍ಕೇರ್ ಇಕ್ವಿಪ್‍ಮೆಂಟ್, ವಾಸುದೇವ್ ಸ್ಟೋರ್ಸ್, ಸೈಂಟ್ ಜೊಸೇಫ್ ಎಂಜಿನಿಯರಿಂಗ್ ಕಾಲೇಜ್, ಡಾ.ಎಮ್.ವಿ. ಶೆಟ್ಟಿ ಗ್ರೂಪ್ ಆಫ್ ಕಾಲೇಜ್, ಓಲಿಂಪಿಕ್ಸ್ ಸ್ಫೋರ್ಟ್ಸ್, ಇಲೆವೆನ್ ಮೆನ್ಸ್ ವೆಡ್ಡಿಂಗ್ & ರೀಟೇಲ್ ಸ್ಟುಡಿಯೋ, ಕಾಸ್ಟ್ಯುಮ್ ಕಾಟೇಜ್, ವೆಸ್ಟ್ ಕೋಸ್ಟ್, ಗ್ಲಿಟ್ಸ್ ಎಂಟರ್‍ಟೈನ್ಮೆಂಟ್ಸ್, ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಫ್ಯಾಷನ್ ಅನಾಲಿಸ್ಟ್ …ಸಹಯೋಗ ನೀಡಿದೆ. ಎಲ್ಲರ ಬೆಂಬಲದೊಂದಿಗೆ ಸಿಪಿಎಲ್ ಸೀಸನ್ -4 ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ತೆರೆಕಂಡಿತು.