ಸೋಶಿಯಲ್ ವರ್ಕ್, ಹಿಸ್ಟರಿ & ಫಿಲೋಸಫಿ ಪುಸ್ತಕ: ಶ್ರೀನಿವಾಸ್ ವಿವಿಯಲ್ಲಿ ನಡೆದ ವರ್ಚುವಲ್ ಸಮ್ಮೇಳನದಲ್ಲಿ ಬಿಡುಗಡೆ

ಸೋಶಿಯಲ್ ವರ್ಕ್: ಹಿಸ್ಟರಿ & ಫಿಲೋಸಫಿ ಎಂಬ ಪುಸ್ತಕದ ಬಿಡುಗಡೆಯ ವರ್ಚುವಲ್ ವೇದಿಕೆಯ ಮುಖಾಂತರ ನಡೆಯಿತು.


ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ & ಹ್ಯುಮ್ಯಾನಿಟೀಸ್ ನ ಡೀನ್ ಡಾ. ಲವೀನಾ ಡಿ’ಮೆಲ್ಲೋ ರವರು ಬರೆದ ಸೋಶಿಯಲ್ ವರ್ಕ್: ಹಿಸ್ಟರಿ & ಫಿಲೋಸಫಿ ಎಂಬ ಪುಸ್ತಕದ ಬಿಡುಗಡೆಯು ಕಾಲೇಜಿನ ವತಿಯಿಂದ ನಡೆದ ವಿಜ್ಞಾನ, ಸಾಮಾಜಿಕ ವಿಜ್ಞಾನ, ನಿರ್ವಹಣೆ, ಮಾಹಿತಿ ವಿಜ್ಞಾನ, ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ’ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ: ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ನಡೆದ ಆನ್ ಲೈನ್ ವರ್ಚುವಲ್ ಸಮ್ಮೇಳನದಲ್ಲಿ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ಈ ಪುಸ್ತಕವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಶ್ರೀನಿವಾಸ್ ಪಬ್ಲಿಕೇಶನ್ ನಲ್ಲಿ ಪ್ರಕಟಿಸಲಾಯಿತು.

Related Posts

Leave a Reply

Your email address will not be published.