ಮಂಗಳೂರು: ನ.16ರಿಂದ 26ರ ವರೆಗೆ ಸಿಟಿಗೋಲ್ಡ್ನಲ್ಲಿ ಆಂಟಿಕ್ ಜ್ಯುವೆಲ್ಲರಿ ಎಕ್ಸಿವಿಷನ್ಗೆ ಚಾಲನೆ
ಮಂಗಳೂರು: ನ.16ರಿಂದ 26ರ ವರೆಗೆ ಸಿಟಿಗೋಲ್ಡ್ನಲ್ಲಿ ಆಂಟಿಕ್ ಜ್ಯುವೆಲ್ಲರಿ ಎಕ್ಸಿವಿಷನ್ಗೆ ಚಾಲನೆ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸಿಟಿ ಗೋಲ್ಡ್ ರಜತ ಸಂಭ್ರಮದಲ್ಲಿದ್ದು,
ನ.16ರಿಂದ 26ರ ವರೆಗೆ ಆಂಟಿಕ್ ಜ್ಯುವೆಲ್ಲರಿ ಎಕ್ಸಿವಿಷನ್ನ್ನು ಮಂಗಳೂರಿನ ಶಾಖೆಯಲ್ಲಿ ಆಯೋಜಿಸಿದ್ದಾರೆ.
ಬಿಗ್ಬಾಸ್ ವಿನ್ನರ್, ನಟ ರಾಕ್ಸ್ಟಾರ್ ರೂಪೇಶ್ ಶೆಟ್ಟಿ ಅವರು ಆಂಟಿಕ್ ಜ್ಯುವೆಲ್ಲರಿ ಎಕ್ಸಿವಿಷನ್ನ್ನು ಉದ್ಘಾಟಿಸಿದ್ದಾರೆ. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸಯ್ಯದ್ ಮದನಿ ದರ್ಗಾ ಶರೀಪ್ನ ಮತ್ತು ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಬಿ.ಜಿ. ಹನೀಫ್ ಹಾಜಿ, ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಮತ್ತು ನ್ಯಾಯಾವಾದಿ ಪದ್ಮರಾಜ್ ರಾಮಯ್ಯ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರವಿ ಪೊಸವಣಿಕೆ, ಚಾರ್ಮಾಡಿ ಹಸನಬ್ಬ, ಮೂಸಬ್ಬ ಪಿ ಬ್ಯಾರಿ ಜೋಕಟ್ಟೆ, ಸಿಟಿಗೋಲ್ಡ್ನ ಮ್ಯಾನೇಜಿಂಗ್ ಡೈರೆಕ್ಟರ್ ನೌಷಾದ್, ಎಂ.ಡಿ. ದಿಲ್ಶಾದ್, ಬ್ರಾಂಚ್ ಹೆಡ್ ಹಫೀಸ್, ಸಹಾಯಕ ಮ್ಯಾನೇಜರ್ ಅಜೀಝ್, ಮಾರ್ಕೇಟಿಂಗ್ ಮ್ಯಾನೇಜರ್ ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು.