ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಬಿಎಮ್ ಶರೀಫ್ ಅವಿರೋಧ ಆಯ್ಕೆ

ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ 2023 ರ ಆಡಳಿತ ಸಮಿತಿಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆದಿದ್ದು ಅಧ್ಯಕ್ಷ ರಾಗಿ ಜೋಕಟ್ಟೆ ಮೂಲದ ಮುಝೈನ್ ಗ್ರೂಪ್ ಆಫ್ ಕಂಪನಿಯ ಮಾಲಕರಾದ ಹಾಜಿ ಬಿಎಮ್ ಶರೀಫ್ ರವರು ಅವಿರೋಧವಾಗಿ ಆಯ್ಕೆ ಯಾದರು.
ಉಪಾಧ್ಯಕ್ಷರಾಗಿ ಹಾಜಿ ಬಿಎಸ್ ಶರೀಪ್
ಪ್ರಧಾನ ಕಾರ್ಯದರ್ಶಿ-ಎಚ್ ಎಮ್ ಬಾವ
ಜೊತೆ ಕಾರ್ಯದರ್ಶಿಯಾಗಿ ಹಾಜಿ ಟಿ ಅಬೂಬಕ್ಕರ್,
ಖಜಾಂಚಿ-ಸುಲೈಮಾನ್ ಬೊಟ್ಟು
ಸಾಂಸ್ಕೃತಿಕ ಕಾರ್ಯದರ್ಶಿ-ಅದ್ದು ಮನೆಗಾರ
ಲೆಕ್ಕ ಪರಿಶೋಧಕ-ಟಿಪಿಎಚ್ ಕಾದರ್
ಮದರಸ ಕರೆಸ್ಪಾಂಡೆಂಟ್-ಹಾಜಿ ಜೆ ಅಬ್ದುಲ್ ಖಾದರ್
ಕಾದರ್ ಗೋವಾ
ಅಶ್ರಫ್ ಕರಾವಳಿ
ಸಿರಾಜ್ ಮನೆಗಾರ
ಹುಸೈನ್ ಮಾಸಿತ
ಮುಹಮ್ಮದ್ ಮಾಮುವಾಕ ರವರು ಆಯ್ಕೆ ಯಾದರು