Home Posts tagged #brahmarshinarayanaguru

ರಾಮ ಪ್ರಾಣ ಪ್ರತಿಷ್ಠೆಗೆ ವಿರೋಧ ಏಕೆ?

ನಾಲ್ವರು ಶಂಕರಾಚಾರ್ಯರು. ಇಬ್ಬರದು ಒಮ್ಮುಖ ವಿರೋಧ. ಒಬ್ಬರದು ಸಮ್ಮತದ ಜೊತೆಗೆ ಮೌನ. ಮತ್ತೊಬ್ಬರದು ಮಹಾ ಮೌನ. ಅದನ್ನು ಸಮ್ಮತಿ ಲಕ್ಷಣ ಎನ್ನಬಹುದು. ರಾಮ ಮಂದಿರ ಈಗ ವಿವಾದದ ಬಿಂದು. ರಾಮ ಇವರ ಅಪ್ಪನ ಆಸ್ತಿಯೇ ಎಂದು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸುವ ತನಕ ವಿವಾದ ಬೆಳೆದಿದೆ. ಶಂಕರಾಚಾರ್ಯರು ಅಯೋಧ್ಯೆಗೆ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ.